ಮಾದರಿ ನಿರೂಪಣೆಗಳು
ಎಚ್ಚರ! ಅಕ್ಟೋಬರ್-ಡಿಸೆಂಬರ್
“ಬದುಕಲು ಹಣ ತುಂಬ ಮುಖ್ಯ ಅಂತ ಎಲ್ಲರಿಗೂ ಗೊತ್ತು. ಆದ್ರೆ ಹಣದಾಸೆಯಿಂದ ನಮಗೆ ಅಪಾಯವಿದೆಯಾ? [ಉತ್ತರಕ್ಕಾಗಿ ಕಾಯಿರಿ.] ಪುರಾತನ ಕಾಲದ ಪವಿತ್ರ ಗ್ರಂಥದಲ್ಲಿ ಇದರ ಬಗ್ಗೆ ತಿಳಿಸಿರುವ ಎಚ್ಚರಿಕೆಯ ಮಾತನ್ನು ನಿಮಗೆ ತೋರಿಸಲಾ? [ಮನೆಯವನಿಗೆ ಆಸಕ್ತಿ ಇದ್ದರೆ 1 ತಿಮೊಥೆಯ 6:9ನ್ನು ಓದಿ.] ಈ ಪತ್ರಿಕೆ ಹಣಾನೇ ಸರ್ವಸ್ವನಾ? ಅಲ್ಲದಿದ್ದರೆ ಮತ್ತೇನು? ಅನ್ನುವುದನ್ನು ತಿಳಿಸುತ್ತದೆ.”