ನವೆಂಬರ್ 2ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 2ರ ವಾರ
ಗೀತೆ 32 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 79 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೂರ್ವಕಾಲವೃತ್ತಾಂತ 16–20 (8 ನಿ.)
ನಂ. 1: 1 ಪೂರ್ವಕಾಲವೃತ್ತಾಂತ 17:15-27 (3 ನಿಮಿಷದೊಳಗೆ)
ನಂ. 2: ಕ್ರಿಸ್ತನ ವೈರಿಗಳು ಕ್ರಿಯಾಶೀಲರಾಗಿರುವಾಗಲೇ ಕಾರ್ಯಾಚರಣೆ ಆರಂಭ—ಬೈಬಲ್ ವಿಷಯಗಳು 33 ಬಿ (5 ನಿ.)
ನಂ. 3: ಎಲೀಫಜ—ವಿಷಯ: ಸುಳ್ಳು ಹೇಳುವವರು ಯೆಹೋವನಿಗೆ ಅಸಹ್ಯ—ಯೋಬ 2:11; 4:1–5:27; 16:2, 3; 42:7-9 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನೀವು “ಬೇರೂರಿದವರಾಗಿದ್ದು” ‘ನಂಬಿಕೆಯಲ್ಲಿ ಸ್ಥಿರವಾಗಿರಿ.’—ಕೊಲೊ. 2:6, 7.
10 ನಿ: ನವೆಂಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ಆರಂಭದಲ್ಲೇ ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲೇ ಇರುವ ಮಾದರಿ ನಿರೂಪಣೆಯನ್ನು ಬಳಸಿ. ನಂತರ ಇಡೀ ನಿರೂಪಣೆಯನ್ನು ವಿಶ್ಲೇಷಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅಧ್ಯಯನ ರೂಢಿ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ತರಬೇತಿ ಕೊಡಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ ಪಡೆದಂಥ ಪ್ರಯೋಜನಗಳನ್ನು ಮತ್ತು ಒಳ್ಳೆಯ ಅನುಭವಗಳನ್ನು ತಿಳಿಸುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ಹೊಸ ಹಾಡು “ಯೆಹೋವ ನಿನ್ನ ನಾಮ” ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ.