ಜುಲೈ 13ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 13ರ ವಾರ
ಗೀತೆ 68 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 59 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 9-11 (8 ನಿ.)
ನಂ. 1: 1 ಅರಸುಗಳು 9:24-10:3 (3 ನಿಮಿಷದೊಳಗೆ)
ನಂ. 2: ದೇವರ ವಾಕ್ಯ ಪಾಲಿಸಿ, ಚಿಂತೆ ಓಡಿಸಿ—ಕಿರುಪರಿಚಯ ಪುಟ 24 ಪ್ಯಾರ 4-ಪುಟ 25 ಪ್ಯಾರ 2 (5 ನಿ.)
ನಂ. 3: ಕೋರೆಷ—ವಿಷಯ: ದೇವರು ಹೇಳುವುದು ಯಾವಾಗಲೂ ನಿಜವಾಗುತ್ತ—ಯೆಶಾ 44:26–45:7 (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ‘ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ.’—ಮತ್ತಾ. 28:19, 20.
13 ನಿ: ಹೊರಟುಹೋಗಿ ಶಿಷ್ಯರನ್ನಾಗಿ ಮಾಡಿರಿ. ಈ ತಿಂಗಳ ಮುಖ್ಯ ವಿಷಯದ ಮೇಲಾಧಾರಿತವಾದ ಭಾಷಣ. “ನನ್ನನ್ನು ಹಿಂಬಾಲಿಸಿರಿ” ಪುಸ್ತಕದ ಪುಟ 87-89ರಲ್ಲಿರುವ ಅಂಶಗಳನ್ನು ಸೇರಿಸಿ. ಈ ತಿಂಗಳ ಸೇವಾ ಕೂಟದ ಕಾರ್ಯಕ್ರಮಗಳ ಬಗ್ಗೆ ಚುಟುಕಾಗಿ ತಿಳಿಸುತ್ತಾ ಅವುಗಳು ಮುಖ್ಯ ವಿಷಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಹೇಳಿ.
17 ನಿ: “ಶಿಷ್ಯರನ್ನಾಗಿ ಮಾಡುವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ.” ಪ್ರಶ್ನೋತ್ತರ. ಬೈಬಲ್ ಅಧ್ಯಯನ ಪ್ರಾರಂಭಿಸುವುದರಲ್ಲಿ ಮತ್ತು ನಡೆಸುವುದರಲ್ಲಿ ನುರಿತರಾಗಿರುವ ಒಬ್ಬರು ಅಥವಾ ಇಬ್ಬರು ಪ್ರಚಾರಕರನ್ನು ಸಂದರ್ಶಿಸಿ. ‘ಇತರರಿಗೆ ಸತ್ಯವನ್ನು ಕಲಿಸಿದ್ದರಿಂದ ನಿಮಗೆ ಸಿಕ್ಕಿದಂಥ ಸಂತೋಷವನ್ನು ವಿವರಿಸುತ್ತೀರಾ?’ ಎಂದು ಅವರನ್ನು ಕೇಳಿ.
ಗೀತೆ 16 ಮತ್ತು ಪ್ರಾರ್ಥನೆ