ಕ್ಷೇತ್ರ ಸೇವಾ ಮುಖ್ಯಾಂಶಗಳು
ಡಿಸೆಂಬರ್ 2014
ಡಿಸೆಂಬರ್‌ನಲ್ಲಿ ಕ್ಷೇತ್ರ ಸೇವೆ ವರದಿಸಿದ ಪ್ರಚಾರಕರ ಹೊಸ ಉಚ್ಚಾಂಕ: 41,560. ರೆಗ್ಯುಲರ್ ಪಯನೀಯರರ ಸಂಖ್ಯೆ 5,706ಕ್ಕೆ ಏರಿದೆ. ಈ ತಿಂಗಳಲ್ಲಿ ಒಟ್ಟು 54,430 ಬೈಬಲ್ ಅಧ್ಯಯನಗಳನ್ನು ವರದಿಸಲಾಗಿದೆ. ನಾವು ಮಾಡುತ್ತಿರುವ ಹುರುಪಿನ ಸೇವೆಯನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆ ಎನ್ನುವುದಕ್ಕೆ ಇವು ಪುರಾವೆಗಳಾಗಿವೆ.