ಏಪ್ರಿಲ್ 13ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 13ರ ವಾರ
ಗೀತೆ 41 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 43 (30 ನಿ.)
ಬೈಬಲ್ ವಾಚನ: 1 ಸಮುವೇಲ 19-22 (8 ನಿ.)
ನಂ. 1: 1 ಸಮುವೇಲ 21:10-22:4 (3 ನಿಮಿಷದೊಳಗೆ)
ನಂ. 2: ಬಾರ್ನಬ—ವಿಷಯ: ಒಳ್ಳೇ ಸ್ನೇಹಿತರಾಗಿರಿ, ಹೆಚ್ಚು ಸೇವೆ ಮಾಡಿ—ಅಕಾ 4:34-36; 9:26, 27; 11:22-24, 27-30; 13:1-12; 14:1-20; 15:25, 26 (5 ನಿ.)
ನಂ. 3: ಮಾನವರಿಗೆ ಯಾಕೆ ಇಷ್ಟೊಂದು ಕಷ್ಟ?—ಕಿರುಪರಿಚಯ ಪುಟ 15 ಪ್ಯಾರ 1-4 (5 ನಿ.)
ಈ ತಿಂಗಳ ಮುಖ್ಯ ವಿಷಯ: ‘ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳುವ’ ಮೂಲಕ ವಿವೇಕಿಗಳಂತೆ ನಡೆದುಕೊಳ್ಳಿರಿ.—ಎಫೆ. 5:15, 16.
10 ನಿ: “‘ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳುವ’ ಮೂಲಕ ವಿವೇಕಿಗಳಂತೆ ನಡೆದುಕೊಳ್ಳಿರಿ.” ತಿಂಗಳ ಮುಖ್ಯ ವಿಷಯವನ್ನು ಒತ್ತಿಹೇಳುತ್ತಾ ನೀಡುವ ಭಾಷಣ.—ಎಫೆ. 5:15, 16; ಮೇ 15, 2012 ಕಾವಲಿನಬುರುಜು ಪುಟ 19-20 ಪ್ಯಾರ 11-14.
20 ನಿ: “ಸೇವೆಯಲ್ಲಿ ಕಳೆಯುವ ಸಮಯವನ್ನು ಸದುಪಯೋಗಿಸಿಕೊಳ್ಳಿ.” ಚರ್ಚೆ.
ಗೀತೆ 98 ಮತ್ತು ಪ್ರಾರ್ಥನೆ