ಆಗಸ್ಟ್ 4ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 4ರ ವಾರ
ಗೀತೆ 84 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 17-19 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 4-6 (10 ನಿ.)
ನಂ. 1: ಅರಣ್ಯಕಾಂಡ 4:17-33 (4 ನಿಮಿಷದೊಳಗೆ)
ನಂ. 2: ಸುಳ್ಳು ಪ್ರವಾದಿಗಳ ಬಗ್ಗೆ ಮುಂತಿಳಿಸಲಾಗಿತ್ತು; ಅಪೊಸ್ತಲರ ದಿನಗಳಲ್ಲಿಯೂ ಇದ್ದರು—ಬೈಬಲ್ ವಿಷಯಗಳು 43 ಎ (5 ನಿ.)
ನಂ. 3: ಯೋಸೇಫ ತನ್ನ ಅಣ್ಣಂದಿರನ್ನು ಪರೀಕ್ಷಿಸುತ್ತಾನೆ—ಬೈಬಲ್ ಕಥೆಗಳು, ಕಥೆ 24 (5 ನಿ.)
❑ ಸೇವಾ ಕೂಟ:
10 ನಿ: ಆಗಸ್ಟ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಿ. ಚರ್ಚೆ. ವಿಶೇಷ ಅಭಿಯಾನ ಮಾಡುವಾಗ ವಾರಾಂತ್ಯಗಳಲ್ಲಿ ಪತ್ರಿಕೆಗಳನ್ನು ಹೇಗೆ ನೀಡಬಹುದೆಂದು ಒಂದು ಪ್ರಾತ್ಯಕ್ಷಿಕೆ ಇರಲಿ. ಇದಕ್ಕಾಗಿ ಈ ಪುಟದಲ್ಲಿರುವ ಮಾದರಿ ನಿರೂಪಣೆಯನ್ನು ಬಳಸಿ. ಆಗಸ್ಟ್ನ ವಾರಾಂತ್ಯಗಳಲ್ಲಿ ಸೂಕ್ತವಾದಾಗೆಲ್ಲ ಪತ್ರಿಕೆಗಳನ್ನು ಏಕೆ ನೀಡಬೇಕು? ಪತ್ರಿಕೆಗಳನ್ನು ನೀಡಲು ಸೂಕ್ತವಾದ ಕೆಲವು ಸಂದರ್ಭಗಳಾವುವು? ಎಂದು ಸಭಿಕರನ್ನು ಕೇಳಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವು ಸಾಧಿಸಿದ್ದೇನು? ಚರ್ಚೆ. “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ” ಎಂಬ ಲೇಖನದ ಅಂಶಗಳನ್ನು ಅನ್ವಯಿಸಿ, ಪ್ರಚಾರಕರು ಪಡೆದಂಥ ಪ್ರಯೋಜನಗಳನ್ನು ತಿಳಿಸುವಂತೆ ಕೇಳಿ. ಸಭಿಕರಿಗೆ ಸಿಕ್ಕಿದಂಥ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳುವಂತೆ ಪ್ರೋತ್ಸಾಹಿಸಿ.
ಗೀತೆ 75 ಮತ್ತು ಪ್ರಾರ್ಥನೆ