ಡಿಸೆಂಬರ್ 30ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 30ರ ವಾರ
ಗೀತೆ 89 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಬೈಬಲ್-ಅದರಲ್ಲಿ ಏನಿದೆ? ಪಾಠ 2 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಕಟನೆ 15-22 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವ ಲೋಕನ (20 ನಿ.)
□ ಸೇವಾ ಕೂಟ:
15 ನಿ: “ ‘ನಂಬಿಕೆಯಲ್ಲಿ ಸ್ಥಿರರಾಗಲು’ ಅವರಿಗೆ ಸಹಾಯಮಾಡಿ.” ಭಾಷಣ. ಅನಂತರ, ಜನವರಿಯ ಮೊದಲ ಶನಿವಾರದಂದು ಅಧ್ಯಯನ ಆರಂಭಿಸಲು ಪತ್ರಿಕೆಗಳನ್ನು ಬಳಸುವುದು ಹೇಗೆಂಬ ಚುಟುಕಾದ ಪ್ರಾತ್ಯಕ್ಷಿಕೆ ತೋರಿಸಿ. ಎಲ್ಲರೂ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ.
15 ನಿ: ನಿಮ್ಮ ಎಳೆಯ ಮಗ/ಮಗಳು ಪ್ರಚಾರಕರಾಗುವಂತೆ ಸಹಾಯಮಾಡಿ. ಭಾಷಣ. ಸಂಘಟಿತರು ಪುಸ್ತಕದ ಪುಟ 82 ಪ್ಯಾರ 1-2ರ ಆಧರಿತ. ಅಸ್ನಾತ ಪ್ರಚಾರಕನಾಗಿರುವ ಮಗುವಿನ ಆದರ್ಶಪ್ರಾಯ ತಂದೆ ಅಥವಾ ತಾಯಿಯ ಸಂದರ್ಶನ ಮಾಡಿ. ಮಗ/ಮಗಳು ಪ್ರಗತಿ ಮಾಡಿ ಪ್ರಚಾರಕರಾಗುವಂತೆ ಅರ್ಹರಾಗಲು ಹೇಗೆ ಸಹಾಯಮಾಡಿದರು? ಎಂದು ಕೇಳಿ.
ಗೀತೆ 119 ಮತ್ತು ಪ್ರಾರ್ಥನೆ