ಡಿಸೆಂಬರ್ 2ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 2ರ ವಾರ
ಗೀತೆ 73 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾಯ 30, ಪ್ಯಾರ 17-23, ಪುಟ 309ರ ಚೌಕ (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಪೇತ್ರ 1-2 ಪೇತ್ರ 3 (10 ನಿ.)
ನಂ. 1: 1 ಪೇತ್ರ 2:18–3:7 (4 ನಿಮಿಷದೊಳಗೆ)
ನಂ. 2: ಅಬ್ರಹಾಮ, ದೇವರ ಸ್ನೇಹಿತ—ಬೈಬಲ್ ಕಥೆಗಳು, ಕಥೆ 13 (5 ನಿ.)
ನಂ. 3: ಯೇಸುವೇ ಮೆಸ್ಸೀಯನೆಂದು ನಮಗೇಕೆ ಖಾತ್ರಿಯಿದೆ?—ಲೂಕ 24:44; ಗಲಾ. 4:4 (5 ನಿ.)
□ ಸೇವಾ ಕೂಟ:
15 ನಿ: ಪ್ರಯೋಗಿಸಿ ನೋಡಿದ್ದೀರಾ? ಚರ್ಚೆ. ಕೆಳಗೆ ಕೊಡಲಾದ ನಮ್ಮ ರಾಜ್ಯ ಸೇವೆಯ ಲೇಖನಗಳನ್ನು ಭಾಷಣರೂಪದಲ್ಲಿ ಸಂಕ್ಷಿಪ್ತವಾಗಿ ಪುನರವಲೋಕನ ಮಾಡಿ: “ನಮ್ಮ ಅಧಿಕೃತ ವೆಬ್ ಸೈಟ್—ನಮ್ಮ ಮತ್ತು ಇತರರ ಪ್ರಯೋಜನಕ್ಕಾಗಿ ವಿನ್ಯಾಸಿಸಲಾಗಿದೆ” (km 12/12), “ಕಲಿಕೆಯಲ್ಲಿ ವಿಡಿಯೊಗಳನ್ನು ಬಳಸಿ” ಮತ್ತು “ಇದು ಯಾರಿಗೆ ಇಷ್ಟವಾಗಬಹುದು. . . ?” (km 5/13). ಈ ಲೇಖನಗಳಲ್ಲಿ ಕೊಡಲಾದ ಸಲಹೆಗಳನ್ನು ಅಳವಡಿಸಿಕೊಂಡದ್ದರಿಂದ ಯಾವ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಅಂತ ಸಭಿಕರನ್ನು ಕೇಳಿ.
15 ನಿ: ಸ್ಥಳೀಯ ಅಗತ್ಯಗಳು.
ಗೀತೆ 12 ಮತ್ತು ಪ್ರಾರ್ಥನೆ