ನವೆಂಬರ್ 25ರ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 25ರ ವಾರ
ಗೀತೆ 121 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾಯ 30, ಪ್ಯಾರ 10-16 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಕೋಬ 1-5 (10 ನಿ.)
ನಂ. 1: ಯಾಕೋಬ 1:22–2:13 (4 ನಿಮಿಷದೊಳಗೆ)
ನಂ. 2: ಪ್ರೀತಿ ಹೇಗೆ ಭಯವನ್ನು ಜಯಿಸುತ್ತದೆ?—1 ಯೋಹಾ. 4:16-18 (5 ನಿ.)
ನಂ. 3: ಮನುಷ್ಯರು ದೊಡ್ಡ ಬುರುಜನ್ನು ಕಟ್ಟುತ್ತಾರೆ—ಬೈಬಲ್ ಕಥೆಗಳು, ಕಥೆ 12 (5 ನಿ.)
□ ಸೇವಾ ಕೂಟ:
10 ನಿ: ಇತರರ ಅಗತ್ಯಗಳನ್ನು ಪೂರೈಸಲು ನಾವೇನು ಮಾಡಬಲ್ಲೆವು? ಒಬ್ಬ ಹಿರಿಯರಿಂದ ಭಾಷಣ. ನವೆಂಬರ್ 15, 2013ರ ಕಾವಲಿನಬುರುಜು ಪುಟ 8-9ರ ಆಧರಿತ.
10 ನಿ: ನೀವು ಹೇಗೆ ಉತ್ತರ ಕೊಡಬೇಕು? ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 69 ಪ್ಯಾರ 1-5ರ ಆಧರಿತ. ಒಂದು ಪ್ರಾತ್ಯಕ್ಷಿಕೆ ಇರಲಿ: “ನನ್ನ ಜಾಗದಲ್ಲಿ ನೀವಿದ್ದಿದ್ರೆ ಏನು ಮಾಡುತ್ತಿದ್ರಿ?” ಅಂತ ಬೈಬಲ್ ವಿದ್ಯಾರ್ಥಿ ಕೇಳಿದಾಗ ತಾನೇನು ಮಾಡುತ್ತಿದ್ದೆ ಅಂತ ಹೇಳದೆ, ವಿದ್ಯಾರ್ಥಿ ಸ್ವಂತ ನಿರ್ಣಯ ತೆಗೆದುಕೊಳ್ಳುವಂಥ ರೀತಿಯಲ್ಲಿ ಪ್ರಚಾರಕ ಉತ್ತರಿಸುತ್ತಾರೆ.
10 ನಿ: “ತಡಮಾಡದೆ ಪುನರ್ಭೇಟಿ ಮಾಡಿ!” ಪ್ರಶ್ನೋತ್ತರ.
ಗೀತೆ 45 ಮತ್ತು ಪ್ರಾರ್ಥನೆ