ಅಕ್ಟೋಬರ್ 7ರ ವಾರಕ್ಕಾಗಿರುವ ಶೆಡ್ಯೂಲ್
ಅಕ್ಟೋಬರ್ 7ರ ವಾರ
ಗೀತೆ 63 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 28 ಪ್ಯಾ. 1-9 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಎಫೆಸ 1-6 (10 ನಿ.)
ನಂ. 1: ಎಫೆಸ 4:1-16 (4 ನಿಮಿಷದೊಳಗೆ)
ನಂ. 2: ಮೊದಲು ದೇವರ ನೀತಿಯನ್ನು ಹುಡುಕು’ ಎಂಬುದರ ಅರ್ಥವೇನು?—ಮತ್ತಾ. 6:33 (5 ನಿ.)
ನಂ. 3: ಒಳ್ಳೆಯ ಮಗ ಮತ್ತು ಕೆಟ್ಟ ಮಗ—ಬೈಬಲ್ ಕಥೆಗಳು, ಕಥೆ 6 (5 ನಿ.)
□ ಸೇವಾ ಕೂಟ:
10 ನಿ: ಅಕ್ಟೋಬರ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ಅಕ್ಟೋಬರ್-ಡಿಸೆಂಬರ್ ಕಾವಲಿನಬುರುಜು ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನದ ಬಗ್ಗೆ ಮನೆಯವರಲ್ಲಿ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ಸಭಿಕರನ್ನು ಕೇಳಿ. ಅನಂತರ ಯಾವ ವಚನಗಳನ್ನು ಓದಬಹುದೆಂದು ಕೇಳಿ. ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸ ಮಾಡುವವರು. (1 ಥೆಸ. 5:12, 13) ಇಬ್ಬರು ಹಿರಿಯರ ಸಂದರ್ಶನ ನಡೆಸಿ: ಅವರ ಸಭಾ ಮತ್ತು ದೇವಪ್ರಭುತ್ವಾತ್ಮಕ ನೇಮಕಗಳು ಯಾವುವು? ಕೆಲಸ ಮತ್ತು ಕುಟುಂಬದ ಜವಾಬ್ದಾರಿಗಳ ಮಧ್ಯೆ ಇದನ್ನು ಅವರು ಹೇಗೆ ನಿರ್ವಹಿಸುತ್ತಿದ್ದಾರೆ? ಸೇವೆಗೆ ಹೋಗುವುದನ್ನು ಅವರು ಹೇಗೆ ಆದ್ಯತೆಯನ್ನಾಗಿ ಮಾಡಿಕೊಂಡಿದ್ದಾರೆ? ಕುಟುಂಬದವರು ಹೇಗೆ ಸಹಾಯ ಮಾಡಿದ್ದಾರೆ?
ಗೀತೆ 123 ಮತ್ತು ಪ್ರಾರ್ಥನೆ