ಆಗಸ್ಟ್ 26ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 26ರ ವಾರ
ಗೀತೆ 67 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 26 ಪ್ಯಾ. 1-9 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ರೋಮನ್ನರಿಗೆ 13-16 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
□ ಸೇವಾ ಕೂಟ:
10 ನಿ: “ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಆರಂಭಿಸಿ.” ಭಾಷಣ. ಸೆಪ್ಟೆಂಬರ್ ತಿಂಗಳ ಮೊದಲ ಶನಿವಾರದಂದು ಬೈಬಲ್ ಅಧ್ಯಯನ ಹೇಗೆ ಆರಂಭಿಸಬಹುದು ಅಂತ ತೋರಿಸುವ ಪ್ರಾತ್ಯಕ್ಷಿಕೆ ಇರಲಿ. ಈ ಏರ್ಪಾಡಲ್ಲಿ ಪಾಲ್ಗೊಳ್ಳುವಂತೆ ಎಲ್ಲರನ್ನು ಪ್ರೋತ್ಸಾಹಿಸಿ.
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಗುಂಪಿನ ಸೇವಾಕ್ಷೇತ್ರ ಮತ್ತು ವೈಯಕ್ತಿಕ ಸೇವಾಕ್ಷೇತ್ರ. ಚರ್ಚೆ. ಸಂಘಟಿತರು ಪುಸ್ತಕದ ಪುಟ 102 ಪ್ಯಾರ 3ರಿಂದ ಪುಟ 104 ಪ್ಯಾರ 2ರ ಆಧರಿತ. ಸೇವಾಕ್ಷೇತ್ರ ಬೇಕೆಂದರೆ ಯಾರನ್ನು ಕೇಳಬೇಕು ಮತ್ತು ಹೇಗೆ ಸೇವೆ ಮಾಡಬೇಕು ಎನ್ನುವುದರ ಬಗ್ಗೆ ಸೇವಾಕ್ಷೇತ್ರ ಸೇವಕನನ್ನು ಸಂದರ್ಶನ ಮಾಡಿ.
10 ನಿ: ಯಾರಾದರೂ ನಿಮಗೆ “ನನಗೆ ಆಸಕ್ತಿ ಇಲ್ಲ” ಅಂತ ಹೇಳಿದರೆ? ಚರ್ಚೆ. ಮಾರ್ಚ್ 15, 2012ರ ಕಾವಲಿನಬುರುಜು ಪುಟ 13 ಪ್ಯಾರ 15-18ರ ಮೇಲೆ ಆಧರಿತ. ಅಲ್ಲಿರುವ ಸಲಹೆಯೊಂದನ್ನು ಹೇಗೆ ಅನ್ವಯಿಸಿಕೊಳ್ಳಬಹುದು ಅಂತ ತೋರಿಸುವ ಪ್ರಾತ್ಯಕ್ಷಿಕೆ ಇರಲಿ.
ಗೀತೆ 116 ಮತ್ತು ಪ್ರಾರ್ಥನೆ