ಆಗಸ್ಟ್ 19ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 19ರ ವಾರ
ಗೀತೆ 132 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 25 ಪ್ಯಾ. 17-21, ಪುಟ 259ರ ಚೌಕ (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ರೋಮನ್ನರಿಗೆ 9-12 (10 ನಿ.)
ನಂ. 1: ರೋಮನ್ನರಿಗೆ 9:19-33 (4 ನಿಮಿಷದೊಳಗೆ)
ನಂ. 2: ಬೈಬಲ್ ಸಂದೇಶದ ಒಂದು ಕಿರುನೋಟ—ಬೈಬಲ್—ಅದರಲ್ಲಿ ಏನಿದೆ? ಪು. 31 (5 ನಿ.)
ನಂ. 3: ನಾವು ಮನುಷ್ಯರಿಗೆ ಹೆದರದೆ ಇರಲು ಶಾಸ್ತ್ರಾಧಾರಿತ ಕಾರಣಗಳು—ಲೂಕ 12:4-12 (5 ನಿ.)
□ ಸೇವಾ ಕೂಟ:
10 ನಿ: “ದೇವರ ವಾಕ್ಯ ಶಕ್ತಿಯುತ.” ಪ್ರಶ್ನೋತ್ತರ. ವಿಶೇಷ ಸಮ್ಮೇಳನ ದಿನದ ತಾರೀಕು ಗೊತ್ತಿದ್ದರೆ ಪ್ರಕಟಿಸಿ.
10 ನಿ: ಸಂಭಾಷಣಾ ತಡೆಗಟ್ಟುಗಳಿಗೆ ಹೇಗೆ ಪ್ರತಿಕ್ರಿಯಿಸಬೇಕು? ಸೇವಾ ಮೇಲ್ವಿಚಾರಕರಿಂದ ಚರ್ಚೆ. ನಿಮ್ಮ ಸಭೆಯ ಸೇವಾಕ್ಷೇತ್ರದಲ್ಲಿ ಎದುರಾಗಿರುವ ಸಂಭಾಷಣಾ ತಡೆಗಟ್ಟಿನ ಎರಡು ಅಥವಾ ಮೂರು ಉದಾಹರಣೆ ಕೊಡಿ. ಅವುಗಳಿಗೆ ಹೇಗೆ ಉತ್ತರಿಸಬಹುದೆಂದು ಸಭಿಕರನ್ನು ಕೇಳಿ. ಚಿಕ್ಕ ಪ್ರಾತ್ಯಕ್ಷಿಕೆ ಇರಲಿ.
10 ನಿ: ಧೈರ್ಯದಿಂದ ಸಾರಿ. (ಅ. ಕಾ. 4:30) ಚರ್ಚೆ. ಫೆಬ್ರವರಿ 15, 2010ರ ಕಾವಲಿನಬುರುಜು ಪುಟ 6-8 ಪ್ಯಾರ 6-12ರ ಮೇಲೆ ಆಧರಿತ. ಕಲಿತ ವಿಷಯವನ್ನು ಹೇಳುವಂತೆ ಸಭಿಕರನ್ನು ಕೇಳಿ.
ಗೀತೆ 92 ಮತ್ತು ಪ್ರಾರ್ಥನೆ