ಆಗಸ್ಟ್ 12ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 12ರ ವಾರ
ಗೀತೆ 91 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 25 ಪ್ಯಾ. 9-16 (30 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ರೋಮನ್ನರಿಗೆ 5-8 (10 ನಿ.)
ನಂ. 1: ರೋಮನ್ನರಿಗೆ 6:21–7:12 (4 ನಿಮಿಷದೊಳಗೆ)
ನಂ. 2: ಪರದೈಸ್ ಕೈಸೇರಿತು!—ಬೈಬಲ್—ಅದರಲ್ಲಿ ಏನಿದೆ? ಪು. 30 (5 ನಿ.)
ನಂ. 3: ಆಧ್ಯಾತ್ಮಿಕ ಚಟುವಟಿಕೆಗಳಿಗಿಂತ ಭೌತಿಕ ಭದ್ರತೆಗೆ ಆದ್ಯತೆ ಕೊಡುವುದು ಅಪಾಯಕ್ಕೆ ನಡೆಸುತ್ತದೆ ಏಕೆ?—ಮತ್ತಾ. 6:33; 1 ತಿಮೊ. 6:10 (5 ನಿ.)
□ ಸೇವಾ ಕೂಟ:
10 ನಿ: “ದೇವರ ವಾಕ್ಯ ಬೋಧನೆಗೆ ಉಪಯುಕ್ತ.” ಪ್ರಶ್ನೋತ್ತರ. ಸರ್ಕಿಟ್ ಸಮ್ಮೇಳನದ ತಾರೀಕು ಗೊತ್ತಿದ್ದರೆ ಪ್ರಕಟಿಸಿ.
10 ನಿ: ಸಾರುವ ಕೆಲಸಕ್ಕೆ ನಮಗೆ ಹೊರಮೇರೆ ಹೇಗೆ ಸಹಾಯ ಮಾಡುತ್ತದೆ? ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 167 ಪ್ಯಾರ 1ರಿಂದ ಪುಟ 168 ಪ್ಯಾರ 1ರ ಆಧರಿತ. ಕ್ಷೇತ್ರಸೇವೆಗೆ ಹೋಗುವ ಮುನ್ನ ಒಬ್ಬ ಪ್ರಚಾರಕ ಕೆಲವು ನಿಮಿಷದಲ್ಲಿ ಹೇಗೆ ಮಾನಸಿಕ ಹೊರಮೇರೆ ಸಿದ್ಧಪಡಿಸಿಕೊಳ್ಳುತ್ತಾರೆ ಎನ್ನುವ ಸ್ವಗತ ಇರಲಿ. ಈ ತಿಂಗಳಲ್ಲಿ ನೀಡಬೇಕಾದ ಸಾಹಿತ್ಯವನ್ನು ಬಳಸುತ್ತಾ ಹೇಗೆ ಮಾತಾಡಬೇಕೆಂದು ಅವರು ತಯಾರಿಸಿರುವ ನಿರೂಪಣೆಯನ್ನು ಮತ್ತೊಮ್ಮೆ ನೆನಪಿಸಿಕೊಂಡು ಸೇವೆಗೆ ಹೊರಡುತ್ತಾರೆ.
10 ನಿ: “ನಾವೇನು ಕಲಿಯುತ್ತೇವೆ?” ಚರ್ಚೆ. ಅಪೊಸ್ತಲರ ಕಾರ್ಯಗಳು 8:26-31 ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 61 ಮತ್ತು ಪ್ರಾರ್ಥನೆ