ಆಗಸ್ಟ್ 5ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 5ರ ವಾರ
ಗೀತೆ 42 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 25 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ರೋಮನ್ನರಿಗೆ 1-4 (10 ನಿ.)
ನಂ. 1: ರೋಮನ್ನರಿಗೆ 3:21-4:8 (4 ನಿಮಿಷದೊಳಗೆ)
ನಂ. 2: ನಿಜ ಕ್ರೈಸ್ತರು ತಮ್ಮನ್ನು “ಪರದೇಶೀಯರೂ ತಾತ್ಕಾಲಿಕ ನಿವಾಸಿಗಳೂ” ಎಂದು ಏಕೆ ಪರಿಗಣಿಸುತ್ತಾರೆ?—1 ಪೇತ್ರ 2:11; 1 ಯೋಹಾ. 2:15-17 (5 ನಿ.)
ನಂ. 3: ನಂಬಿಕೆ, ನಡವಳಿಕೆ ಮತ್ತು ಪ್ರೀತಿಯ ಕುರಿತು ಸಲ—ಬೈಬಲ್—ಅದರಲ್ಲಿ ಏನಿದೆ? ಪು. 29 (5 ನಿ.)
❑ ಸೇವಾ ಕೂಟ:
10 ನಿ: ಆಗಸ್ಟ್ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ಜುಲೈ-ಸೆಪ್ಟೆಂಬರ್ ಎಚ್ಚರ! ನಿಮ್ಮ ಸೇವಾಕ್ಷೇತ್ರದ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನದ ಬಗ್ಗೆ ಮನೆಯವರಲ್ಲಿ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ಸಭಿಕರನ್ನು ಕೇಳಿ. ಅನಂತರ ಯಾವ ವಚನಗಳನ್ನು ಓದಬಹುದೆಂದು ಕೇಳಿ. ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಲೂಕ 5:27-32ನ್ನು ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 119 ಮತ್ತು ಪ್ರಾರ್ಥನೆ