ಜುಲೈ 29ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 29ರ ವಾರ
ಗೀತೆ 18 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 24 ಪ್ಯಾ. 11-21, ಪು. 239ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 26-28 (10 ನಿ.)
ನಂ. 1: ಅ. ಕಾರ್ಯಗಳು 26:19-32 (4 ನಿಮಿಷದೊಳಗೆ)
ನಂ. 2: ಸಭೆಗಳಿಗೆ ಪೌಲನು ಬರೆದ ಪತ್ರಗಳು—ಬೈಬಲ್—ಅದರಲ್ಲಿ ಏನಿದೆ? ಪು. 27, 28 (5 ನಿ.)
ನಂ. 3: ಪವಿತ್ರಾತ್ಮವು ದೇವರ ಸೇವಕರಲ್ಲಿ ಹೇಗೆ ವ್ಯಕ್ತವಾಗುತ್ತದೆ?—ಗಲಾ. 5:22, 23; ಪ್ರಕ. 22:17 (5 ನಿ.)
❑ ಸೇವಾ ಕೂಟ:
10 ನಿ: ಸಾರುವಾಗ ಸ್ವಾಭಾವಿಕತೆ ಇರಲಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 128 ಪ್ಯಾರ 1ರಿಂದ ಪುಟ 129 ಪ್ಯಾರ 1ರ ಆಧರಿತ. ನಾಚಿಕೆ ಸ್ವಭಾವವನ್ನು ಜಯಿಸಿದ ಒಬ್ಬ ಅನುಭವೀ ಪ್ರಚಾರಕರನ್ನು ಚುಟುಕಾಗಿ ಸಂದರ್ಶನ ಮಾಡಿ. ಸುವಾರ್ತೆ ಸಾರುವಾಗ ಆಗುತ್ತಿದ್ದ ಭಯ ಕಡಿಮೆಯಾಗಲು ಅವರಿಗೆ ಯಾವುದು ಸಹಾಯ ಮಾಡಿತು?
10 ನಿ: ಪ್ರಶ್ನಾ ಚೌಕ. ಒಬ್ಬ ಹಿರಿಯರಿಂದ ಚರ್ಚೆ.
10 ನಿ: ಕುಟುಂಬ ತಲೆಗಳೇ ಒಳ್ಳೆಯ ಆಧ್ಯಾತ್ಮಿಕ ನಿಯತ ಕ್ರಮವನ್ನು ಕಾಪಾಡಿಕೊಳ್ಳಿ. ಚರ್ಚೆ. 2002ರ ನವೆಂಬರ್ ನಮ್ಮ ರಾಜ್ಯದ ಸೇವೆ ಪುಟ 5, 6 ಆಧರಿತ.
ಗೀತೆ 80 ಮತ್ತು ಪ್ರಾರ್ಥನೆ