ಜುಲೈ 8ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 8ರ ವಾರ
ಗೀತೆ 3 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 23 ಪ್ಯಾ. 10-18 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 15-17 (10 ನಿ.)
ನಂ. 1: ಅ. ಕಾರ್ಯಗಳು 16:16-34 (4 ನಿಮಿಷದೊಳಗೆ)
ನಂ. 2: ಕ್ರೈಸ್ತರು ಹಿಂಸೆಯಿದ್ದರೂ ಸಂತೋಷಿತರಾಗಿರುತ್ತಾರೆ ಏಕೆ?—ಮತ್ತಾ. 5:11, 12 (5 ನಿ.)
ನಂ. 3: ಯೇಸುವಿನ ಪುನರುತ್ಥಾನ—ಬೈಬಲ್—ಅದರಲ್ಲಿ ಏನಿದೆ? ಪು. 24 (5 ನಿ.)
❑ ಸೇವಾ ಕೂಟ:
10 ನಿ: “ಕೇಳಿ ತಿಳಿದುಕೊಳ್ಳಿ.” ಪ್ರಶ್ನೋತ್ತರ.
10 ನಿ: “ಫಲ ನೀಡುವ ಅಭಿಯಾನ.” ಚರ್ಚೆ. ಹಾಜರಿರುವ ಎಲ್ಲರಿಗೂ ಆಮಂತ್ರಣ ಪತ್ರದ ಒಂದೊಂದು ಪ್ರತಿ ಕೊಡಿ. ಅದರಲ್ಲಿ ಯಾವ್ಯಾವ ವಿಷಯಗಳಿವೆ ಅಂತ ಚರ್ಚಿಸಿ. ಅಭಿಯಾನ ಯಾವಾಗಿನಿಂದ ಆರಂಭವಾಗುತ್ತೆ ಅಂತ ತಿಳಿಸಿ. ಸೇವಾಕ್ಷೇತ್ರವನ್ನು ಆವರಿಸಲು ಮಾಡಿರುವ ಏರ್ಪಾಡುಗಳ ಬಗ್ಗೆ ತಿಳಿಸಿ. ಒಂದು ಚಿಕ್ಕ ಪ್ರಾತ್ಯಕ್ಷಿಕೆ ಇರಲಿ.
10 ನಿ: “ದೇವರಿಗೆ ಮಹಿಮೆ ತರುವ ನಡತೆ.” ಪ್ರಶ್ನೋತ್ತರ. “2013ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಭಾಗದಿಂದ ಸಭೆಗೆ ಅನ್ವಯವಾಗುವ ಅಂಶಗಳನ್ನು ಚರ್ಚಿಸಿ.
ಗೀತೆ 121 ಮತ್ತು ಪ್ರಾರ್ಥನೆ