ಜುಲೈ 1ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 1ರ ವಾರ
ಗೀತೆ 18 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 23 ಪ್ಯಾ. 1-9 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 11-14 (10 ನಿ.)
ನಂ. 1: ಅ. ಕಾರ್ಯಗಳು 11:1-18 (4 ನಿಮಿಷದೊಳಗೆ)
ನಂ. 2: ಯೇಸು ಕ್ರಿಸ್ತನ ಮರಣ—ಬೈಬಲ್ ಅದರಲ್ಲಿ ಏನಿದೆ? ಪು. 23 (5 ನಿ.)
ನಂ. 3: ಯಾರನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತೀರಿ?—ಕೀರ್ತ. 119:63 (5 ನಿ.)
❑ ಸೇವಾ ಕೂಟ:
10 ನಿ: ಜುಲೈ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ಸಲಹೆಗಳು. ಚರ್ಚೆ. ಜುಲೈ-ಸೆಪ್ಟೆಂಬರ್ ಕಾವಲಿನಬುರುಜು ನಿಮ್ಮ ಸೇವಾಕ್ಷೇತ್ರದಲ್ಲಿರುವ ಜನರಿಗೆ ಏಕೆ ಇಷ್ಟವಾಗಬಹುದೆಂದು 30-60 ಸೆಕೆಂಡುಗಳಲ್ಲಿ ತಿಳಿಸಿ. ನಂತರ ಮುಖಪುಟ ಲೇಖನದ ಬಗ್ಗೆ ಮನೆಯವರಲ್ಲಿ ಆಸಕ್ತಿ ಹುಟ್ಟಿಸಲು ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ಸಭಿಕರನ್ನು ಕೇಳಿ. ಅನಂತರ ಯಾವ ವಚನಗಳನ್ನು ಓದಬಹುದೆಂದು ಕೇಳಿ. ಪತ್ರಿಕೆಯನ್ನು ಹೇಗೆ ನೀಡಬಹುದೆಂಬ ಪ್ರಾತ್ಯಕ್ಷಿಕೆ ಇರಲಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಲೂಕ 12:16-31 ಓದಿಸಿ. ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 35 ಮತ್ತು ಪ್ರಾರ್ಥನೆ