ಏಪ್ರಿಲ್ 22ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 22ರ ವಾರ
ಗೀತೆ 6 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 19 ಪ್ಯಾ. 9-17 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಲೂಕ 18-21 (10 ನಿ.)
ನಂ. 1: ಲೂಕ 18:18-34 (4 ನಿಮಿಷದೊಳಗೆ)
ನಂ. 2: ನಮ್ಮನ್ನು ಮಾರ್ಗದರ್ಶಿಸುವ ದೈವಿಕ ವಿವೇ—ಬೈಬಲ್ ಅದರಲ್ಲಿ ಏನಿದೆ? ಪು. 15 (5 ನಿ.)
ನಂ. 3: ದೀನಭಾವ ಎಂದರೇನು, ಅದನ್ನು ಹೇಗೆ ಪಡೆಯಬಲ್ಲೆವು, ಅದು ಅಗತ್ಯವೇಕೆ?—ಚೆಫ. 2:2, 3 (5 ನಿ.)
❑ ಸೇವಾ ಕೂಟ:
15 ನಿ: ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು. ಚರ್ಚೆ. 2012 ಜುಲೈ 15ರ ಕಾವಲಿನಬುರುಜು ಪುಟ 3-6ರ ಆಧರಿತ. ಇದರಿಂದ ಕಲಿತ ಪಾಠಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
15 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 6:19-34 ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
ಗೀತೆ 22 ಮತ್ತು ಪ್ರಾರ್ಥನೆ