ಏಪ್ರಿಲ್ 15ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 15ರ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 19 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಲೂಕ 13-17 (10 ನಿ.)
ನಂ. 1: ಲೂಕ 16:16-31 (4 ನಿಮಿಷದೊಳಗೆ)
ನಂ. 2: ನಾವು ಅಪರಿಪೂರ್ಣರು ಎಂಬ ಕಾರಣಕ್ಕೆ ದೇವರ ದೃಷ್ಟಿಯಲ್ಲಿ ಅಯೋಗ್ಯರೊ?—ಕೀರ್ತ. 103:8, 9, 14; ಗಲಾ. 6:9 (5 ನಿ.)
ನಂ. 3: ಸಾಂತ್ವನ ಹಾಗೂ ಉಪದೇಶ ನೀಡುವ ಕೀರ್ತನೆಗಳು—ಬೈಬಲ್ ಅದರಲ್ಲಿ ಏನಿದೆ? ಪು. 14 (5 ನಿ.)
❑ ಸೇವಾ ಕೂಟ:
10 ನಿ: ಪ್ರಶ್ನಾ ಚೌಕ. ಚರ್ಚೆ.
10 ನಿ: ನಿಮ್ಮ ಸೇವೆಯನ್ನು ಹೆಚ್ಚಿಸುವ ವಿಧ— ಭಾಗ 2. ಭಾಷಣ. ಸಂಘಟಿತರು ಪುಸ್ತಕದ ಪುಟ 112 ಪ್ಯಾರ 3ರಿಂದ ಪುಟ 113 ಪ್ಯಾರ 3ರ ತನಕ. ಒಂದಿಬ್ಬರು ಪಯನೀಯರರನ್ನು ಸಂದರ್ಶನ ಮಾಡಿ. ಸೇವೆ ಮಾಡಲು ಯಾವೆಲ್ಲ ಹೊಂದಾಣಿಕೆ ಮಾಡಬೇಕಾಯಿತೆಂದು ಕೇಳಿ.
10 ನಿ: ಕೆಲಸದ ಸ್ಥಳದಲ್ಲಿ ನೀವು ಸುವಾರ್ತೆ ಸಾರುತ್ತಿದ್ದೀರಾ? ಈ ಕೆಳಗಿನ ಪ್ರಶ್ನೆಗಳ ಮೇಲೆ ಆಧರಿತ. (1) ನೀವೊಬ್ಬ ಯೆಹೋವನ ಸಾಕ್ಷಿಯೆಂದು ನಿಮ್ಮ ಸಹೋದ್ಯೋಗಿಗಳಿಗೆ ತಿಳಿಸುವುದು ಒಳ್ಳೇದೇಕೆ? (2) ನೀವು ಯೆಹೋವನ ಸಾಕ್ಷಿ ಎನ್ನುವುದನ್ನು ಹೇಗೆ ತಿಳಿಸಬಹುದು? (3) ಸಹೋದ್ಯೋಗಿಗಳಿಗೆ ಸಾಕ್ಷಿಕೊಡಲು ಯಾವೆಲ್ಲ ಸಂದರ್ಭಗಳು ಸಿಗುತ್ತೆ? (4) ನಿಮ್ಮ ಹತ್ತಿರ ಯಾವಾಗ್ಲೂ ಬೈಬಲ್ ಹಾಗೂ ಬೈಬಲಾಧರಿತ ಪ್ರಕಾಶನಗಳನ್ನು ಇಟ್ಟುಕೊಳ್ಳೋದು ಒಳ್ಳೇದೇಕೆ? (5) ಕೆಲಸದ ಸಮಯದಲ್ಲಿ ತುಂಬ ಹೊತ್ತು ಸುವಾರ್ತೆ ಸಾರಬಾರದೇಕೆ? (6) ಕೆಲಸದ ಸ್ಥಳದಲ್ಲಿ ನಿಮಗೆ ಯಾವೆಲ್ಲ ಒಳ್ಳೇ ಅನುಭವಗಳು ಸಿಕ್ಕಿವೆ?
ಗೀತೆ 45 ಮತ್ತು ಪ್ರಾರ್ಥನೆ