ಏಪ್ರಿಲ್ 8ರ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 8ರ ವಾರ
ಗೀತೆ 11 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 18 ಪ್ಯಾ. 20-24, 188ರ ಚೌಕ (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಲೂಕ 10-12 (10 ನಿ.)
ನಂ. 1: ಲೂಕ 12:1-21 (4 ನಿಮಿಷದೊಳಗೆ)
ನಂ. 2: ಬುದ್ಧಿವಂತ ರಾಜ ಸೊಲೊಮೋನ—ಬೈಬಲ್ ಅದರಲ್ಲಿ ಏನಿದೆ? ಪು. 13 (5 ನಿ.)
ನಂ. 3: ಯೆಹೋವನನ್ನು ನಮ್ಮ ತಂದೆಯಂತೆ ಏಕೆ ವೀಕ್ಷಿಸುತ್ತೇವೆ?—ಮತ್ತಾ. 6:9 (5 ನಿ.)
❑ ಸೇವಾ ಕೂಟ:
15 ನಿ: ಪ್ರೋತ್ಸಾಹದ ಚಿಲುಮೆಯಾಗಿ. (ರೋಮ. 1:11, 12) ಸೇವಾ ಮೇಲ್ವಿಚಾರಕರಿಂದ ಚರ್ಚೆ. ಸಭೆಯಲ್ಲಿರುವ ರೆಗ್ಯುಲರ್ ಪಯನೀಯರರ ಸಂಖ್ಯೆಯನ್ನು ತಿಳಿಸಿ. ರೆಗ್ಯುಲರ್ ಪಯನೀಯರರಿಗೆ ಯಾವೆಲ್ಲ ವಿಧಗಳಲ್ಲಿ ಸ್ಫೂರ್ತಿ ನೀಡಬಹುದೆಂದು ತಿಳಿಸಿ. ಉದಾ: ಹೊಗಳುವುದು, ಜೊತೆಯಲ್ಲಿ ಸೇವೆ ಮಾಡುವುದು, ಪ್ರಯಾಣದ ವೆಚ್ಚ ಭರಿಸುವುದು, ಅತಿಥಿಸತ್ಕಾರ ಮಾಡುವುದು ಇತ್ಯಾದಿ. ತಮಗೆ ಹೇಗೆ ಪ್ರೋತ್ಸಾಹ ಸಿಕ್ಕಿದೆ ಎಂದು ತಿಳಿಸುವಂತೆ ಪಯನೀಯರರನ್ನು ಕೇಳಿ. ಸಭೆಯಲ್ಲಿ ರೆಗ್ಯುಲರ್ ಪಯನೀಯರರು ಇಲ್ಲದಿರುವಲ್ಲಿ ಆಕ್ಸಿಲಿಯರಿ ಪಯನೀಯರರಿಗೆ ಅನ್ವಯಿಸಿ ಚರ್ಚಿಸಿ.
15 ನಿ: “ಪ್ರವಾದಿಗಳನ್ನು ಮಾದರಿ ಮಾಡಿಕೊಳ್ಳಿ—ಯೋನ.” ಪ್ರಶ್ನೋತ್ತರ.
ಗೀತೆ 13 ಮತ್ತು ಪ್ರಾರ್ಥನೆ