ಫೆಬ್ರವರಿ 11ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 11ರ ವಾರ
ಗೀತೆ 51 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 16 ಪ್ಯಾ. 1-9 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮತ್ತಾಯ 26-28 (10 ನಿ.)
ನಂ. 1: ಮತ್ತಾಯ 27:24-44 (4 ನಿಮಿಷದೊಳಗೆ)
ನಂ. 2: ದೇವರ ತಾಳ್ಮೆ ಹೇಗೆ ರಕ್ಷಣೆಗೆ ನಡೆಸುತ್ತದೆ?—2 ಪೇತ್ರ 3:9, 15 (5 ನಿ.)
ನಂ. 3: ಅಬ್ರಹಾಮನಿಗೂ ಅವನ ಕುಟುಂಬಕ್ಕೂ ದೈವಾನುಗ್ರ—ಬೈಬಲ್ ಅದರಲ್ಲಿ ಏನಿದೆ? ಪು. 8 (5 ನಿ.)
❑ ಸೇವಾ ಕೂಟ:
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮತ್ತಾಯ 6:19-21 ಮತ್ತು ಲೂಕ 16:13 ಓದಿಸಿ. ಈ ವಚನಗಳಿಂದ ನಮ್ಮ ಸೇವೆಗೆ ಅನ್ವಯವಾಗುವಂಥ ವಿಷಯಗಳನ್ನು ಚರ್ಚಿಸಿ.
20 ನಿ: “ಆಕ್ಸಿಲಿಯರಿ ಪಯನೀಯರ್ ಸೇವೆಗೆ ಒಳ್ಳೇ ಅವಕಾಶ.” ಸೇವಾ ಮೇಲ್ವಿಚಾರಕರಿಂದ ಪ್ರಶ್ನೋತ್ತರ. ಪ್ಯಾರ 2ನ್ನು ಚರ್ಚಿಸಿದ ನಂತರ ಮಾರ್ಚ್ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವ ಇಬ್ಬರು ಪ್ರಚಾರಕರನ್ನು ಸಂದರ್ಶನ ಮಾಡಿ. ಒಬ್ಬರು ಪೂರ್ಣಕಾಲಿಕ ಉದ್ಯೋಗ ಮಾಡುತ್ತಿರುವವರು, ಇನ್ನೊಬ್ಬರು ಆರೋಗ್ಯ ಸಮಸ್ಯೆ ಇರುವವರು. ಆಕ್ಸಿಲಿಯರಿ ಪಯನೀಯರ್ ಸೇವೆಮಾಡುವ ನಿಟ್ಟಿನಲ್ಲಿ ಯಾವ್ಯಾವ ಹೊಂದಾಣಿಕೆಗಳನ್ನು ಮಾಡಬೇಕೆಂದಿದ್ದಾರೆ? ಎಂದು ಕೇಳಿ. ಪ್ಯಾರ 3ನ್ನು ಚರ್ಚಿಸಿದ ಬಳಿಕ ಒಬ್ಬ ದಂಪತಿಯ ಅಥವಾ ಮಕ್ಕಳಿರುವ ಕುಟುಂಬದ ಕುಟುಂಬ ಆರಾಧನಾ ಸಂಜೆಯ ಪ್ರಾತ್ಯಕ್ಷಿಕೆ ಇರಲಿ. ಅವರು ತಮ್ಮ ಸೇವೆಯನ್ನು ಹೆಚ್ಚಿಸಲು ಏನೇನು ಮಾಡಬೇಕೆಂದು ಚರ್ಚಿಸುತ್ತಾರೆ.
ಗೀತೆ 122 ಮತ್ತು ಪ್ರಾರ್ಥನೆ