ಕ್ಷೇತ್ರ ಸೇವಾ ಮುಖ್ಯಾಂಶಗಳು
ಆಗಸ್ಟ್ 2012
2012ರ ಸೇವಾ ವರ್ಷದಲ್ಲಿ ಪ್ರಚಾರಕರ ಸಂಖ್ಯೆ 5% ಏರಿಕೆ ಕಂಡಿದೆ. 21 ಹೊಸ ಸಭೆಗಳು ಸ್ಥಾಪಿತವಾಗಿವೆ. ವಿಶೇಷ ಪಯನೀಯರರ ಮತ್ತು ರೆಗ್ಯುಲರ್ ಪಯನೀಯರರ ಸಂಖ್ಯೆ ಹೊಸ ಉಚ್ಛಾಂಕ ಕಂಡಿದೆ. ವಿಶೇಷ ಪಯನೀಯರರು: 194. ರೆಗ್ಯುಲರ್ ಪಯನೀಯರರು: 3,651. ಪ್ರತಿ ತಿಂಗಳು 40,085 ಬೈಬಲ್ ಅಧ್ಯಯನಗಳನ್ನು ನಡೆಸಲಾಗಿದೆ.