ಜುಲೈ 30ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 30ರ ವಾರ
ಗೀತೆ 13 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 6 ಪ್ಯಾ. 1-8 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 21-23 (10 ನಿ.)
ನಂ. 1: ಯೆಹೆಜ್ಕೇಲ 23:35-45 (4 ನಿಮಿಷದೊಳಗೆ)
ನಂ. 2: ದೇವರ ಸೀಮಾತೀತ ಪ್ರೀತಿ—ಯೋಹಾ. 3:16; ರೋಮ. 8:38, 39 (5 ನಿ.)
ನಂ. 3: ಕಡೇ ದಿವಸಗಳಲ್ಲಿ ಕ್ರೈಸ್ತರ ತಾಟಸ್ಥ್ಯ—ದೇವರನ್ನು ಆರಾಧಿಸಿರಿ ಪು. 163-166 ಪ್ಯಾ. 10-15 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಪುಟ 8ರ ಮಾದರಿ ನಿರೂಪಣೆ ಬಳಸಿ, ಆಗಸ್ಟ್ನ ಮೊದಲ ಶನಿವಾರದಂದು ಅಧ್ಯಯನ ಆರಂಭಿಸಲು ಪತ್ರಿಕೆಗಳನ್ನು ಹೇಗೆ ಬಳಸಬಹುದೆಂಬ ಪ್ರಾತ್ಯಕ್ಷಿಕೆ ತೋರಿಸಿ.
25 ನಿ: “ಸತ್ಯಕ್ಕೆ ಪ್ರಬಲ ಸಾಕ್ಷಿಕೊಡುವ ನಮ್ಮ ಜಿಲ್ಲಾ ಅಧಿವೇಶನಗಳು.” ಪ್ರಶ್ನೋತ್ತರ. “2012ರ ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಚೌಕದಿಂದ ಅನ್ವಯವಾಗುವ ಅಂಶಗಳನ್ನು ಚರ್ಚಿಸಿ. ಪ್ಯಾರ 9ನ್ನು ಪರಿಗಣಿಸುವಾಗ, ಆಮಂತ್ರಣ ಪತ್ರಗಳ ವಿತರಣೆಗಾಗಿ ಮಾಡಲಾದ ಸ್ಥಳೀಯ ಏರ್ಪಾಡನ್ನು ವಿವರಿಸುವಂತೆ ಸೇವಾ ಮೇಲ್ವಿಚಾರಕರಿಗೆ ಹೇಳಿ.
ಗೀತೆ 119 ಮತ್ತು ಪ್ರಾರ್ಥನೆ