ಜುಲೈ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 23ರ ವಾರ
ಗೀತೆ 34 ಮತ್ತು ಪ್ರಾರ್ಥನೆ
□ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 5 ಪ್ಯಾ. 18-21, ಪು. 55ರ ಚೌಕ (25 ನಿ.)
□ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೆಜ್ಕೇಲ 18-20 (10 ನಿ.)
ನಂ. 1: ಯೆಹೆಜ್ಕೇಲ 19:1-14 (4 ನಿಮಿಷದೊಳಗೆ)
ನಂ. 2: ಲೋಕದ ಭಾಗವಾಗದಿರುವ ವಿಷಯದಲ್ಲಿ ಯೇಸುವಿಟ್ಟ ಮಾದರಿಯನ್ನು ಆತನ ಶಿಷ್ಯರು ಪಾಲಿಸುತ್ತಾರೆ— ದೇವರನ್ನು ಆರಾಧಿಸಿರಿ ಪು. 161-162 ಪ್ಯಾ. 6-9 (5 ನಿ.)
ನಂ. 3: ಮತ್ತಾಯ 21:43ರ ಅರ್ಥವೇನು? (5 ನಿ.)
□ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ದೃಶ್ಯ ಸಾಧನಗಳನ್ನು ಪರಿಣಾಮಕಾರಿಯಾಗಿ ಬಳಸಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 247ರಿಂದ 249 ಪ್ಯಾರ 2ರ ಆಧರಿತ. ವಿಷಯಭಾಗದಿಂದ ಒಂದೆರಡು ಅಂಶಗಳ ಚುಟುಕಾದ ಪ್ರಾತ್ಯಕ್ಷಿಕೆ ತೋರಿಸಿ.
20 ನಿ: ಯೆಹೋವನು ಪ್ರಾರ್ಥನೆಗಳನ್ನು ಕೇಳುವಾತ. (ಕೀರ್ತ. 66:19) ಚರ್ಚೆ. 2006 ಸೆಪ್ಟೆಂಬರ್ 1ರ ಕಾವಲಿನಬುರುಜು ಪುಟ 27-31ರ ಆಧರಿತ. ಇದರಿಂದ ಸಭಿಕರು ಏನು ಕಲಿತರೆಂದು ಕೇಳಿ.
ಗೀತೆ 56 ಮತ್ತು ಪ್ರಾರ್ಥನೆ