ಜೂನ್ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 11ರಿಂದ ಆರಂಭವಾಗುವ ವಾರ
ಗೀತೆ 1 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 3 ಪ್ಯಾ. 15-21, ಪು. 34ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಲಾಪಗಳು 1-2 (10 ನಿ.)
ನಂ. 1: ಪ್ರಲಾಪಗಳು 2:11-19 (4 ನಿಮಿಷದೊಳಗೆ)
ನಂ. 2: ಯಾವ ರೀತಿಗಳಲ್ಲಿ ಮನುಷ್ಯ ‘ಭೂಮಿಯನ್ನು ನಾಶಮಾಡುತ್ತಿದ್ದಾನೆ’?—ಪ್ರಕ. 11:18 (5 ನಿ.)
ನಂ. 3: ದೇವರ ಮೇಲಿನ ಭಕ್ತಿಯನ್ನು ನಿಮ್ಮ ಕುಟುಂಬ ಜೀವನದಲ್ಲಿ ಕಾರ್ಯರೂಪಕ್ಕಿಳಿಸಿ—ದೇವರನ್ನು ಆರಾಧಿಸಿರಿ ಪು. 151 ಪ್ಯಾ. 1, 2 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಾವೇನನ್ನು ಸಾಧಿಸಿದೆವು? ಸೆಕ್ರಿಟರಿ ನಡೆಸುವ ಚರ್ಚೆ. ಯೇಸುವಿನ ಮರಣದ ಸ್ಮರಣೆಯ ಅವಧಿಯಲ್ಲಿ ಏನನ್ನು ಸಾಧಿಸಲಾಯಿತೆಂದು ಹೇಳಿ ಅದಕ್ಕಾಗಿ ಸಭೆಯನ್ನು ಶ್ಲಾಘಿಸಿ. ಆಮಂತ್ರಣ ಪತ್ರ ವಿತರಿಸಿದಾಗ, ಸ್ಮರಣೆಗೆ ಹಾಜರಾದವರನ್ನು ಪುನರ್ಭೇಟಿ ಮಾಡಿದಾಗ, ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದಾಗ ಆನಂದಿಸಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
20 ನಿ: “ಸಾರಲು ಹನ್ನೆರಡು ಕಾರಣಗಳು.” ಚರ್ಚೆ.
ಗೀತೆ 47 ಮತ್ತು ಪ್ರಾರ್ಥನೆ