ಕ್ಷೇತ್ರ ಸೇವಾ ಮುಖ್ಯಾಂಶಗಳು
ಡಿಸೆಂಬರ್ 2011
ಡಿಸೆಂಬರ್ ತಿಂಗಳಲ್ಲಿ ವರದಿ ಹಾಕಿದ ಪ್ರಚಾರಕರು: 34,497. ಅವರು ನಡೆಸಿದ ಮನೆ ಬೈಬಲ್ ಅಧ್ಯಯನಗಳು: 39,014. ಬೈಬಲ್ ಅಧ್ಯಯನಗಳಲ್ಲಾದ ಈ ಏರಿಕೆಯು ಭವಿಷ್ಯದಲ್ಲಾಗುವ ಪ್ರಗತಿಯನ್ನು ಸೂಚಿಸುತ್ತದೆ. 2011ರ ಕ್ಯಾಲೆಂಡರ್ ವರ್ಷದಲ್ಲಿ 20 ಹೊಸ ಸಭೆಗಳು ಆರಂಭಗೊಂಡಿವೆ.