ಮೇ 28ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 28ರಿಂದ ಆರಂಭವಾಗುವ ವಾರ
ಗೀತೆ 11 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 2 ಪ್ಯಾ. 18-24, ಪು. 24ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 49-50 (10 ನಿ.)
ನಂ. 1: ಯೆರೆಮೀಯ 49:28-39 (4 ನಿಮಿಷದೊಳಗೆ)
ನಂ. 2: ಯೆಹೋವನ ನಾಮ ಹೇಗೆ ಒಂದು “ಬಲವಾದ ಬುರುಜು” ಆಗಿದೆ?—ಜ್ಞಾನೋ. 18:10 (5 ನಿ.)
ನಂ. 3: ಮನಸ್ತಾಪಗಳನ್ನು ಹೇಗೆ ಬಗೆಹರಿಸಬಲ್ಲೆವು?—ದೇವರನ್ನು ಆರಾಧಿಸಿರಿ ಪು. 145-148 ಪ್ಯಾ. 4-10 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಜೂನ್ ತಿಂಗಳ ನೀಡುವಿಕೆ ಏನೆಂದು ತಿಳಿಸಿ. ಒಂದು ಪ್ರಾತ್ಯಕ್ಷಿಕೆ ತೋರಿಸಿ.
25 ನಿ: “ನಿಮ್ಮ ಮಕ್ಕಳು ಸಿದ್ಧರಾಗಿದ್ದಾರಾ?” ಪ್ರಶ್ನೋತ್ತರ. ಕ್ರೈಸ್ತ ಮಕ್ಕಳಿಗೆ ಶಾಲೆಯಲ್ಲಿ ಸಾಮಾನ್ಯವಾಗಿ ಎದುರಾಗುವ ಸವಾಲುಗಳಲ್ಲಿ ಕೆಲವನ್ನು ತಿಳಿಸುವಂತೆ ಹೆತ್ತವರನ್ನೂ ಮಕ್ಕಳನ್ನೂ ಕೇಳಿ. ಪ್ಯಾರ 3ನ್ನು ಪರಿಗಣಿಸಿದ ಬಳಿಕ ಈ ಪ್ರಾತ್ಯಕ್ಷಿಕೆ ತೋರಿಸಿ: ತಂದೆ-ಮಗ ಪ್ರ್ಯಾಕ್ಟಿಸ್ ಸೆಶನ್ ಮಾಡುತ್ತಿದ್ದಾರೆ. ತಂದೆ ಶಿಕ್ಷಕನಂತೆ ನಟಿಸುತ್ತಾನೆ. ಕ್ರೈಸ್ತರಿಗೆ ಆಕ್ಷೇಪಾರ್ಹವಾದ ಪ್ರಾಜೆಕ್ಟ್ ಅನ್ನು ತಾನೇಕೆ ಮಾಡಲಾರೆ ಇಲ್ಲವೆ ಅಂಥ ಚಟುವಟಿಕೆಯಲ್ಲಿ ತಾನೇಕೆ ಭಾಗವಹಿಸಲಾರೆ ಎಂದು ಮಗ ವಿವರಿಸುತ್ತಾನೆ.
ಗೀತೆ 91 ಮತ್ತು ಪ್ರಾರ್ಥನೆ