ಏಪ್ರಿಲ್ 16ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 16ರಿಂದ ಆರಂಭವಾಗುವ ವಾರ
ಗೀತೆ 5 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 18 ಪ್ಯಾ. 10-18 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆರೆಮೀಯ 25-28 (10 ನಿ.)
ನಂ. 1: ಯೆರೆಮೀಯ 27:1-11 (4 ನಿಮಿಷದೊಳಗೆ)
ನಂ. 2: ಸಲಹೆಗೆ ಕಿವಿಗೊಡಿ, ಶಿಸ್ತನ್ನು ಅಂಗೀಕರಿಸಿ—ದೇವರನ್ನು ಆರಾಧಿಸಿರಿ ಪು. 136-138 ಪ್ಯಾ. 1-6 (5 ನಿ.)
ನಂ. 3: ವೃದ್ಧರಿಗೆ ಗೌರವ ತೋರಿಸುವ ಕುರಿತು ಬೈಬಲ್ ಏನು ಹೇಳುತ್ತದೆ? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಬೋಧಕರಾಗುವ ಸಾಮರ್ಥ್ಯ ಬೆಳೆಸಿಕೊಳ್ಳಿರಿ—ಭಾಗ 3. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 59-61ರ ಆಧರಿತ.
15 ನಿ: “ಯೆಹೋವನ ಸಮೀಪಕ್ಕೆ ಬನ್ನಿರಿ ಪುಸ್ತಕದ ಅಧ್ಯಯನದಿಂದ ಪ್ರಯೋಜನಹೊಂದಿ.” ಈ ಲೇಖನ ಆಧರಿಸಿ ಹಿರಿಯನ ಭಾಷಣ. ಪ್ಯಾರ 3ನ್ನು ಪರಿಗಣಿಸುವಾಗ, ಆ ಪುಸ್ತಕದ ಪುಟ 25ರ ಪ್ಯಾರ 23ನ್ನು ಓದಿ, ಚರ್ಚಿಸಿ.
ಗೀತೆ 31 ಮತ್ತು ಪ್ರಾರ್ಥನೆ