ಕ್ಷೇತ್ರ ಸೇವಾ ಮುಖ್ಯಾಂಶಗಳು
ಅಕ್ಟೋಬರ್ 2011
ಭಾರತದ ಬ್ರಾಂಚ್ ಟೆರಿಟೊರಿಯಲ್ಲಿ ನಡೆದ “ದೇವರ ರಾಜ್ಯ ಬರಲಿ” ಜಿಲ್ಲಾ ಅಧಿವೇಶನಗಳ ಮೇಲೆ ಯೆಹೋವನ ಅಪಾರ ಆಶೀರ್ವಾದ ಇತ್ತು. ಒಟ್ಟು 56,161 ಮಂದಿ ಕೂಡಿಬಂದಿದ್ದರು. ತಮ್ಮ ಸಮರ್ಪಣೆಯನ್ನು ಬಹಿರಂಗವಾಗಿ ತೋರಿಸುತ್ತಾ 918 ಮಂದಿ ದೀಕ್ಷಾಸ್ನಾನ ಪಡೆದರು. ಇಡೀ ದೇಶದಲ್ಲಿ 38 ಅಧಿವೇಶನಗಳನ್ನು 13 ಭಾಷೆಗಳಲ್ಲಿ ನಡೆಸಲಾಯಿತು.