ಜನವರಿ 10ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 10ರಿಂದ ಆರಂಭವಾಗುವ ವಾರ
ಗೀತೆ 101 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
w07 2/1 ಪು. 17-19 ಪ್ಯಾರ. 1-10 (25 ನಿ)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 33-36 (10 ನಿ)
ನಂ. 1: 2 ಪೂರ್ವಕಾಲವೃತ್ತಾಂತ 34:12-21 (4 ನಿ ಅಥವಾ ಇನ್ನೂ ಕಡಿಮೆ)
ನಂ. 2: ಯೇಸುವಿನ ತಾಯಿ ಮರಿಯಳ ಮಾದರಿಯಿಂದ ನಾವು ಯಾವ ಪಾಠವನ್ನು ಕಲಿಯಬಲ್ಲೆವು? (5 ನಿ)
ನಂ. 3: ನಮಗೋಸ್ಕರ ಒಳ್ಳೇದು-ಕೆಟ್ಟದ್ದರ ಮಟ್ಟವನ್ನು ನಿರ್ಣಯಿಸಲು ಯೆಹೋವನಿಗೆ ಹಕ್ಕಿದೆ—wt ಪು. 9 ಪ್ಯಾರ. 10 [1] (5 ನಿ)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಸಾರುವಾಗ ಹಾರ್ದಿಕತೆ ವ್ಯಕ್ತಪಡಿಸಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 118 ಪ್ಯಾರ 1ರಿಂದ ಪುಟ 119 ಪ್ಯಾರ 5ರ ಮೇಲೆ ಆಧಾರಿತ.
10 ನಿ: ಪ್ರಚಾರಕರ ಅಗತ್ಯವಿರುವ ಪ್ರದೇಶಕ್ಕೆ ಸ್ಥಳಾಂತರಿಸಬಲ್ಲಿರೋ? (ಅ. ಕಾ. 16:9, 10) ಭಾಷಣ. 2003, ಜುಲೈ 15ರ ಕಾವಲಿನಬುರುಜು ಪುಟ 20ರ ಮೇಲೆ ಆಧಾರಿತ.
10 ನಿ: “ಅತಿ ಆನಂದದಾಯಕ ಕೆಲಸ.” ಪ್ರಶ್ನೋತ್ತರ. ಪ್ರಗತಿಪರ ಬೈಬಲ್ ಅಧ್ಯಯನ ನಡೆಸುವುದರಿಂದ ಸಿಕ್ಕಿದ ಆನಂದ, ತೃಪ್ತಿಯ ಕುರಿತು ಒಬ್ಬ ಪ್ರಚಾರಕನನ್ನು ಚುಟುಕಾಗಿ ಇಂಟರ್ವ್ಯೂ ಮಾಡಿ.
ಗೀತೆ 75 ಮತ್ತು ಪ್ರಾರ್ಥನೆ