ನವೆಂಬರ್ 22ರಿಂದ ವಾರಕ್ಕಾಗಿರುವ ಶೆಡ್ಯೂಲ್
ನವೆಂಬರ್ 22ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 15 ಪ್ಯಾರ. 10-17, ಪು. 203ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 1-5
ನಂ. 1: 2 ಪೂರ್ವಕಾಲವೃತ್ತಾಂತ 3:1-13
ನಂ. 2: ಕ್ರಿಸ್ತಪೂರ್ವ ಸಮಯಗಳಲ್ಲಿ ಯೆಹೋವನು ಯಾವ ಆಧಾರದ ಮೇಲೆ ಪಾಪಗಳನ್ನು ಕ್ಷಮಿಸುತ್ತಿದ್ದನು? (ರೋಮ. 3:24, 25)
ನಂ. 3: ಸಾಮಾನ್ಯಕ್ಕಿಂತಲೂ ಹೆಚ್ಚಿನ ಬಲ (fy ಪು. 181, 182 ಪ್ಯಾರ. 18-21)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಡಿಸೆಂಬರ್ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ನೀಡಲ್ಪಡಲಿರುವ ಪ್ರಕಾಶನದ ವೈಶಿಷ್ಟ್ಯಗಳನ್ನು ಪರಿಗಣಿಸಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.
20 ನಿ: “ಅವಿಶ್ವಾಸಿ ಸಂಗಾತಿಗೆ ನೀವು ಸಹಾಯಮಾಡಬಲ್ಲಿರೊ?” ಪ್ರಶ್ನೋತ್ತರ ಚರ್ಚೆ. ಅವಿಶ್ವಾಸಿ ಸಂಗಾತಿಯಾಗಿದ್ದ ಪ್ರಚಾರಕರೊಬ್ಬರನ್ನು ಇಂಟರ್ವ್ಯೂ ಮಾಡಿ. ಸತ್ಯದಲ್ಲಿ ಆಸಕ್ತಿ ತೋರಿಸಲು ಸಭೆ ಅವರಿಗೆ ಹೇಗೆ ಸಹಾಯ ಮಾಡಿತು?