ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಮೇ 2010
ಮೇ ತಿಂಗಳಲ್ಲಿ ರೆಗ್ಯುಲರ್ ಪಯನೀಯರರ ಹೊಸ ಉಚ್ಛಾಂಕ 3,015. ಆ ತಿಂಗಳಲ್ಲಿ ಭಾರತದ ಹಲವೆಡೆ ಸೂರ್ಯನ ತಾಪ ವಿಪರೀತವಿದ್ದರೂ 32,374 ಪ್ರಚಾರಕರು ಶುಶ್ರೂಷೆಯಲ್ಲಿ ಕಳೆದ ತಾಸು 5,13,198. ಆಸಕ್ತರೊಂದಿಗೆ ನಡೆಸಲಾದ ಮನೆ ಬೈಬಲ್ ಅಧ್ಯಯನಗಳು 33,335. ಇದು ಭವಿಷ್ಯದಲ್ಲಾಗುವ ಹೆಚ್ಚಿನ ವೃದ್ಧಿಯ ಸಂಕೇತ.