ಜೂನ್ 21ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 21ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 8 ಪ್ಯಾರ. 11-18
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 1-2
ನಂ. 1: 1 ಅರಸುಗಳು 1:1-14
ನಂ. 2: ವಿವಾಹವು ಮುರಿದುಹೋಗುವ ಹಂತದಲ್ಲಿರುವುದಾದರೆ (fy ಪು. 153, 154 ಪ್ಯಾರ. 1-4)
ನಂ. 3: ದೇವರಿಗೆ ವಿಧೇಯರಾಗುವುದು ನಮಗೆ ಶಾರೀರಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಒಳ್ಳೇದು ಏಕೆ?
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಜುಲೈ ತಿಂಗಳ ನೀಡುವಿಕೆ. ಸಭಿಕರೊಂದಿಗೆ ಚರ್ಚೆ. ನೀಡಲಾಗುವ ಬ್ರೋಷರುಗಳ ವೈಶಿಷ್ಟ್ಯಗಳನ್ನು ಚುಟುಕಾಗಿ ತಿಳಿಸಿರಿ. ಬಳಿಕ ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: “ಬೈಬಲ್ ಅಧ್ಯಯನವನ್ನು ಪ್ರಸ್ತಾಪಿಸಲು ಸದಾ ಸಿದ್ಧರಾಗಿರಿ.” ಪ್ರಶ್ನೋತ್ತರ ಚರ್ಚೆ. ಒಂದು ಪ್ರತ್ಯಕ್ಷಾಭಿನಯ ಇರಲಿ. ಅದರಲ್ಲಿ, ನಮ್ಮ ಸಂದೇಶದಲ್ಲಿ ಆಸಕ್ತಿ ತೋರಿಸಿದ ಮತ್ತು ಜುಲೈ ತಿಂಗಳಲ್ಲಿ ನೀಡಲಾಗುವ ಪ್ರಕಾಶನವನ್ನು ಸ್ವೀಕರಿಸಿದ ವ್ಯಕ್ತಿಯನ್ನು ಪುನಃ ಭೇಟಿ ಮಾಡುವಾಗ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಎಂಬ ಟ್ರ್ಯಾಕ್ಟನ್ನು ಬಳಸಿ ಬೈಬಲ್ ಅಧ್ಯಯನ ಹೇಗೆ ಆರಂಭಿಸಬಹುದೆಂದು ತೋರಿಸಿ.