ಜೂನ್ 14ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 14ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 8 ಪ್ಯಾರ. 1-10
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಸಮುವೇಲ 22–24
ನಂ. 1: 2 ಸಮುವೇಲ 22:1-20
ನಂ. 2: ಧರ್ಮಶಾಸ್ತ್ರವು ಕ್ರಿಸ್ತನ ಬಳಿಗೆ ನಡೆಸುವ ಪಾಲಕನಾಗಿದ್ದದ್ದು ಹೇಗೆ? (ಗಲಾ. 3:24)
ನಂ. 3: ಪ್ರತ್ಯೇಕಗೊಳ್ಳಬೇಕೋ ಒಟ್ಟಿಗೆ ಉಳಿಯಬೇಕೋ? (fy ಪು. 150-152 ಪ್ಯಾರ. 23-26)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ನಾವು ಏನನ್ನು ಸಾಧಿಸಿದೆವು? ಸಭಿಕರೊಂದಿಗೆ ಚರ್ಚೆ. ಜ್ಞಾಪಕಾಚರಣೆಯ ಸಮಯದಲ್ಲಿ ಮಾಡಿದ ಸೇವೆಗಾಗಿ ಸಭೆಯನ್ನು ಶ್ಲಾಘಿಸಿರಿ. ಏನನ್ನು ಸಾಧಿಸಿದೆವು ಎಂಬುದನ್ನು ತಿಳಿಸಿರಿ. ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
10 ನಿ: ಉತ್ತಮವಾಗಿ ಬೋಧಿಸುವುದರಲ್ಲಿ ಕಲಿತದ್ದನ್ನು ಅನ್ವಯಿಸಿಕೊಳ್ಳಲು ವಿದ್ಯಾರ್ಥಿಗೆ ಸಹಾಯಮಾಡುವುದು ಸೇರಿದೆ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 60ರ ಮೇಲೆ ಆಧರಿತ.
10 ನಿ: “ನಿಮ್ಮ ಕಣ್ಣು ಸರಳವಾಗಿದೆಯೋ?” ಪ್ರಶ್ನೋತ್ತರ ಚರ್ಚೆ.