ಡಿಸೆಂಬರ್ 14ರಿಂದ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 14ರಿಂದ ಆರಂಭವಾಗುವ ವಾರ
ಗೀತೆ 38
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 6-8
ನಂ. 1: ಯೆಹೋಶುವ 8:1-17
ನಂ. 2: ಮನೆವಾರ್ತೆಯ ದಿನಚರಿಯಲ್ಲಿ ನಿಪುಣತೆ ಪಡೆಯುವುದು (fy ಪು. 104, 105 ¶5-8)
ನಂ. 3: ಪ್ರಸಂಗಿ 7:21, 22 ಏಕೆ ವ್ಯಾವಹಾರಿಕ ಸಲಹೆಯಾಗಿದೆ?
❑ ಸೇವಾ ಕೂಟ:
ಗೀತೆ 161
5 ನಿ: ಪ್ರಕಟಣೆಗಳು.
15 ನಿ: ನನ್ನ ಧಾರ್ಮಿಕ ನಂಬಿಕೆಯನ್ನು ತಿಳಿಸಲು ಭಯವೇಕೆ? ಭಾಷಣ. ಅಕ್ಟೋಬರ್-ಡಿಸೆಂಬರ್ 2009 ಎಚ್ಚರ! ಪುಟ 26-29ರ ಮೇಲೆ ಆಧಾರಿತ. ಪ್ರತ್ಯಕ್ಷಾಭಿನಯ: ಹೆತ್ತವರು ಕುಟುಂಬ ಆರಾಧನೆಯ ಸಂಜೆಯಲ್ಲಿ ಮಗ/ಮಗಳನ್ನು ಶಾಲೆಯಲ್ಲಿ ಏಳುವ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿಸುತ್ತಾರೆ. ಅವರು ಪುಟ 27ರಲ್ಲಿರುವ ಒಂದು ಪ್ರಶ್ನೆಯ ಬಗ್ಗೆ ಸಂಶೋಧನೆ ಮಾಡಿ ಚರ್ಚಿಸುತ್ತಾರೆ. ಅನಂತರ ಆ ಪ್ರಶ್ನೆಗೆ ಮಗ/ಮಗಳು ಉತ್ತರಿಸುತ್ತಿರುವ ಪ್ರ್ಯಾಕ್ಟಿಸ್ ಸೆಷನ್ ಮಾಡುತ್ತಾರೆ.
15 ನಿ: “ತುರ್ತಿನಿಂದ ಸಾರಿ!” ಪ್ರಶ್ನೋತ್ತರ ಚರ್ಚೆ. ಪ್ಯಾರ 4ನ್ನು ಚರ್ಚಿಸುತ್ತಿರುವಾಗ ಹುರುಪಿನ ರಾಜ್ಯ ಪ್ರಚಾರಕರೊಬ್ಬರನ್ನು ಇಂಟರ್ವ್ಯೂ ಮಾಡಿ. ಈ ಪ್ರಶ್ನೆಗಳನ್ನು ಕೇಳಿ: ಲೋಕದ ಅನಾವಶ್ಯಕ ವಿಷಯಗಳ ಭಾರದಿಂದ ಕುಗ್ಗಿಹೋಗದಿರಲು ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಂಡಿದ್ದೀರಿ? ತುರ್ತಿನಿಂದ ಸಾರುವುದು ನಿಮಗೆ ಹೇಗೆ ಪ್ರಯೋಜನ ತಂದಿದೆ?
ಗೀತೆ 92