ಸೆಪ್ಟೆಂಬರ್ 21ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 21ರಿಂದ ಆರಂಭವಾಗುವ ವಾರ
ಗೀತೆ 114
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 30-32
ನಂ. 1: ಅರಣ್ಯಕಾಂಡ 32:1-15
ನಂ. 2: ಎಲ್ಲ ಕ್ರೈಸ್ತರಿಗೆ ಸ್ವರ್ಗೀಯ ಜೀವನದ ನಿರೀಕ್ಷೆ ಇದೆಯೋ?
ನಂ. 3: ಸ್ವಚ್ಛಂದಾವಕಾಶ ಕೊಟ್ಟ ಏಲಿ ಮತ್ತು ನಿರ್ಬಂಧಿಸಿದ ರೆಹಬ್ಬಾಮ (fy-KA ಪು. 80, 81 ¶9-13)
❑ ಸೇವಾ ಕೂಟ:
ಗೀತೆ 141
5 ನಿ: ಪ್ರಕಟಣೆಗಳು.
10 ನಿ: “ಬೈಬಲನ್ನು ಬಳಸುವುದರಲ್ಲಿ ನಿಪುಣರಾಗಿ.” ಪ್ರಶ್ನೋತ್ತರ ಚರ್ಚೆ.
20 ನಿ: “ಪುರುಷರಿಗೆ ಸಾಕ್ಷಿಕೊಡುವ ಸವಾಲನ್ನು ಸ್ವೀಕರಿಸಿ.” ಪ್ರಶ್ನೋತ್ತರ ಚರ್ಚೆ. 9ನೇ ಪ್ಯಾರವನ್ನು ಚರ್ಚಿಸಿದ ಬಳಿಕ ಹಿರಿಯರೊಬ್ಬರನ್ನು ಇಂಟರ್ವ್ಯೂ ಮಾಡಿರಿ. ಸಭೆಯಲ್ಲಿ ಸೇವಾ ಸುಯೋಗಗಳನ್ನು ಪಡೆಯಲು ಅವರಿಗೆ ಯಾವುದು ನೆರವಾಯಿತು? ಅವರಿಗೆ ಯಾವ ತರಬೇತಿ ಸಿಕ್ಕಿತು ಮತ್ತು ಯಾರಿಂದ?
ಗೀತೆ 204