ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಏಪ್ರಿಲ್ 2009
ಏಪ್ರಿಲ್ ತಿಂಗಳಲ್ಲಿ 31,887 ಮನೆ ಬೈಬಲ್ ಅಧ್ಯಯನಗಳನ್ನು ನಡೆಸಲಾಯಿತು. ಆ ತಿಂಗಳಲ್ಲಿ ವರದಿಮಾಡಿದ ಪ್ರಚಾರಕರ ಸಂಖ್ಯೆಗಿಂತ ಇದು 2000 ಹೆಚ್ಚು. ಯೆಹೋವನನ್ನು ಮತ್ತು ಆತನ ರಾಜ್ಯವನ್ನು ತಿಳಿಯಲು ಶುಶ್ರೂಷೆಯಲ್ಲಿ ಜನರಿಗೆ ಸಹಾಯಮಾಡಲಿಕ್ಕಾಗಿ ನಾವು ಕಳೆದ ಒಟ್ಟು ತಾಸುಗಳು 5,22,576.