ಸೆಪ್ಟೆಂಬರ್ 7ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 7ರಿಂದ ಆರಂಭವಾಗುವ ವಾರ
ಗೀತೆ 210
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 22-25
ನಂ. 1: ಅರಣ್ಯಕಾಂಡ 22:20-35
ನಂ. 2: ಕುಟುಂಬದಲ್ಲಿ ಪ್ರತಿಭಟಕನೆಂದರೇನು? (fy-KA ಪು. 76-78 ¶1-6)
ನಂ. 3: ಮಕ್ಕಳಿಗೆ ಅಗತ್ಯವಿರುವ ಗಮನವನ್ನು ನೀಡುವುದು (g05-KA 4/8 ಪು. 12-13)
❑ ಸೇವಾ ಕೂಟ:
ಗೀತೆ 167
5 ನಿ: ಪ್ರಕಟಣೆಗಳು.
10 ನಿ: ಕಡೇ ದಿವಸಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದು. ಸಭಿಕರೊಂದಿಗೆ ಚರ್ಚೆ. 2008ರ ಜುಲೈ-ಸೆಪ್ಟೆಂಬರ್ ಎಚ್ಚರ! ಪುಟ 3-9ರ ಮೇಲೆ ಆಧಾರಿತ. ಚರ್ಚೆಯೊಂದನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಯೋಗ್ಯರನ್ನು ಹುಡುಕುವ ಯಶಸ್ವೀ ವಿಧಾನಗಳು. ಸಭಿಕರೊಂದಿಗೆ ಚರ್ಚೆ. ಸಂಘಟಿತರು ಪುಸ್ತಕದ ಪುಟ 95, ಪ್ಯಾರ. 2ರಿಂದ ಪುಟ 96, ಪ್ಯಾರ. 3ರ ಮೇಲೆ ಆಧಾರಿತ. ಸಾಕ್ಷಿನೀಡುವ ಬೇರೆ ಬೇರೆ ವಿಧಾನಗಳಿಂದ ಸ್ಥಳಿಕವಾಗಿ ದೊರೆತ ಒಂದೆರಡು ಒಳ್ಳೇ ಅನುಭವಗಳನ್ನು ಸಭಿಕರು ಹೇಳುವಂತೆ ಅಥವಾ ಪ್ರತ್ಯಕ್ಷಾಭಿನಯಿಸುವಂತೆ ಏರ್ಪಡಿಸಿ.
ಗೀತೆ 39