ಆಗಸ್ಟ್ 31ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 31ರಿಂದ ಆರಂಭವಾಗುವ ವಾರ
ಗೀತೆ 132
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 17-21
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
ಗೀತೆ 159
5 ನಿ: ಪ್ರಕಟಣೆಗಳು.
10 ನಿ: ಒಂದು ವಿಷಯವಸ್ತುವಿನ ಕುರಿತು ತರ್ಕಿಸುವುದು ಮತ್ತು ಆಂತರಿಕ ಅನಿಸಿಕೆಗಳನ್ನು ಹೊರತರುವುದು ಹೇಗೆ? ಸಭಿಕರೊಂದಿಗೆ ಚರ್ಚೆ. ಶೂಶ್ರೂಷಾ ಶಾಲೆ ಪುಸ್ತಕದ ಪುಟ 237, ಪ್ಯಾರ. 3ರಿಂದ ಪುಟ 238, ಪ್ಯಾರ. 6ರ ಮೇಲೆ ಆಧಾರಿತ. ವಿಷಯಭಾಗದ ಒಂದೆರಡು ಅಂಶಗಳನ್ನು ಪ್ರತ್ಯಕ್ಷಾಭಿನಯಿಸಬಹುದು.
20 ನಿ: “ಕ್ಷೇತ್ರ ಸೇವೆಗಾಗಿ ಕೂಟಗಳು.” ಪ್ರಶ್ನೋತ್ತರ ಚರ್ಚೆ.
ಗೀತೆ 151