ಆಗಸ್ಟ್ 3ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 3ರಿಂದ ಆರಂಭವಾಗುವ ವಾರ
ಗೀತೆ 198
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 4-6
ನಂ. 1: ಅರಣ್ಯಕಾಂಡ 4:1-16
ನಂ. 2: ತಾಯಂದಿರು ಎದುರಿಸುವ ಪಂಥಾಹ್ವಾನಗಳು (g05-KA 4/8 ಪು. 3-8)
ನಂ. 3: ಕುಟುಂಬ ಅಧ್ಯಯನ (fy-KA ಪು. 69, 70 ¶12-14)
❑ ಸೇವಾ ಕೂಟ:
ಗೀತೆ 166
5 ನಿ: ಪ್ರಕಟಣೆಗಳು.
10 ನಿ: ಹೆಚ್ಚಿನ ಅಗತ್ಯವಿದ್ದ ಅಥವಾ ವಿರಳವಾಗಿ ಆವರಿಸಲ್ಪಟ್ಟ ಟೆರಿಟೊರಿಯಲ್ಲಿ ಸೇವೆಮಾಡಿ ಅನುಭವವಿರುವ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಇಂಟರ್ವ್ಯೂ ಮಾಡಿರಿ. ಯಾವ ಭಯಹಿಂಜರಿಕೆಗಳು ಅವರಿಗಿದ್ದವು? ಅವನ್ನು ಹೇಗೆ ಜಯಿಸಿದರು? ಯೆಹೋವನು ಅವರ ಪ್ರಯತ್ನಗಳನ್ನು ಹೇಗೆ ಆಶೀರ್ವದಿಸಿದನು? ಅವರು ಕ್ಷೇತ್ರ ಸೇವೆಯಲ್ಲಿ ಆನಂದಿಸಿದ ಒಂದೆರಡು ಅನುಭವಗಳನ್ನು ತಿಳಿಸುವಂತೆ ಅಥವಾ ಸಂಕ್ಷಿಪ್ತವಾಗಿ ಪುನರಭಿನಯಿಸುವಂತೆ ಕೇಳಿಕೊಳ್ಳಿ.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಬೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಯೆಹೋವನ ಸಹಾಯದ ಮೇಲೆ ಅವಲಂಬಿಸಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 56, ಪ್ಯಾರ. 1ರಿಂದ ಪುಟ 57 ಪ್ಯಾರ. 2ರ ಮೇಲೆ ಆಧಾರಿತ.
ಗೀತೆ 171