ಜುಲೈ 27ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 27ರಿಂದ ಆರಂಭವಾಗುವ ವಾರ
ಗೀತೆ 77
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 1-3
ನಂ. 1: ಅರಣ್ಯಕಾಂಡ 3:1-20
ನಂ. 2: ಸೌಮ್ಯಭಾವ ತೋರಿಸಲಿಕ್ಕಾಗಿ ಆತ್ಮಸಂಯಮವೇಕೆ ಬೇಕು?
ನಂ. 3: ಕುಟುಂಬದಲ್ಲಿ ಸಂವಾದದ ವಿಷಯ (fy-KA ಪು. 67, 68 ¶8-11)
❑ ಸೇವಾ ಕೂಟ:
ಗೀತೆ 131
5 ನಿ: ಪ್ರಕಟಣೆಗಳು.
10 ನಿ: ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 236 ರಿಂದ ಪುಟ 237 ಪ್ಯಾರ. 2ರ ಮೇಲೆ ಆಧಾರಿತ. ವಿಷಯಭಾಗದ ಒಂದೆರಡು ಅಂಶಗಳನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿರಿ.
10 ನಿ: ಇಬ್ಬರು ಅಥವಾ ಮೂವರು ಆದರ್ಶ ಹೆತ್ತವರನ್ನು ಇಂಟರ್ವ್ಯೂ ಮಾಡಿ. ಶುಶ್ರೂಷೆಯನ್ನು ನಿರ್ವಹಿಸಲಿಕ್ಕಾಗಿ ಎದುರಾಗುವ ಸಮಸ್ಯೆಯನ್ನು ಅವರು ಕುಟುಂಬವಾಗಿ ಹೇಗೆ ನಿಭಾಯಿಸುತ್ತಾರೆ? ತಮ್ಮ ಮಕ್ಕಳು ಶುಶ್ರೂಷೆಯಲ್ಲಿ ಅರ್ಥಭರಿತವಾಗಿ ಭಾಗವಹಿಸುವಂತೆ ನೆರವಾಗಲು ಅವರು ಯಾವ ಹೆಜ್ಜೆಗಳನ್ನು ತಕ್ಕೊಂಡಿದ್ದಾರೆ? ಇದಕ್ಕಾಗಿ ಕುಟುಂಬ ಆರಾಧನಾ ಏರ್ಪಾಡನ್ನು ಅವರು ಹೇಗೆ ಉಪಯೋಗಿಸಿದ್ದಾರೆ?
10 ನಿ: “ಪ್ರತಿದಿನವೂ ಯೆಹೋವನನ್ನು ಸ್ತುತಿಸಿರಿ.” ಪ್ರಶ್ನೋತ್ತರ ಚರ್ಚೆ.
ಗೀತೆ 154