ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/08 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2008 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 10ರಿಂದ ಆರಂಭವಾಗುವ ವಾರ
  • ನವೆಂಬರ್‌ 17ರಿಂದ ಆರಂಭವಾಗುವ ವಾರ
  • ನವೆಂಬರ್‌ 24ರಿಂದ ಆರಂಭವಾಗುವ ವಾರ
  • ಡಿಸೆಂಬರ್‌ 1ರಿಂದ ಆರಂಭವಾಗುವ ವಾರ
2008 ನಮ್ಮ ರಾಜ್ಯದ ಸೇವೆ
km 11/08 ಪು. 2

ಸೇವಾ ಕೂಟದ ಶೆಡ್ಯೂಲ್‌

ನವೆಂಬರ್‌ 10ರಿಂದ ಆರಂಭವಾಗುವ ವಾರ

ಗೀತೆ 205

10 ನಿ:ಸ್ಥಳಿಕ ಪ್ರಕಟನೆಗಳು.

15 ನಿ:ಪ್ರೀತಿ ಮತ್ತು ಉದಾರಭಾವವನ್ನು ಬೆಳೆಸಿಕೊಳ್ಳಿರಿ. 2008, ನವೆಂಬರ್‌ 15ರ ಕಾವಲಿನಬುರುಜು ಪುಟ 6-7ರ ಮೇಲೆ ಆಧಾರಿತ ಹಿರಿಯನ ಭಾಷಣ.

20 ನಿ:“ಹಂಚಲು ಅಮೂಲ್ಯ ನಿಕ್ಷೇಪಗಳು ನಮ್ಮಲ್ಲಿವೆ.”a ಪ್ಯಾರ 2ನ್ನು ಪರಿಗಣಿಸುವಾಗ, ಯೆಹೋವನ ಸಂಘಟನೆಯ ಕಡೆಗೆ ತಮ್ಮನ್ನು ಆಕರ್ಷಿಸಿದಂಥ ಅಥವಾ ದೀಕ್ಷಾಸ್ನಾನ ಪಡೆದಂದಿನಿಂದ ಹೆಚ್ಚು ಪೂರ್ಣವಾಗಿ ಗಣ್ಯಮಾಡಿದಂಥ ನಿರ್ದಿಷ್ಟ ಬೈಬಲ್‌ ಸತ್ಯ ಯಾವುವು ಎಂಬುದನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.

ಗೀತೆ 71

ನವೆಂಬರ್‌ 17ರಿಂದ ಆರಂಭವಾಗುವ ವಾರ

ಗೀತೆ 80

10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.

15 ನಿ:ಪ್ರಶ್ನಾ ಚೌಕ.b

20 ನಿ:“ನೀವು ಬೋಧಕರಾಗಿರಬಲ್ಲಿರಿ!”c ಬೈಬಲ್‌ ಅಧ್ಯಯನವನ್ನು ನಡೆಸಲು ತನ್ನಿಂದ ಸಾಧ್ಯವಿಲ್ಲ ಎಂಬ ಭಾವನೆಯನ್ನು ಪರಿಹರಿಸಿಕೊಂಡ ಒಬ್ಬ ಪ್ರಚಾರಕ ಇಲ್ಲವೆ ಒಬ್ಬ ಪಯನೀಯರನನ್ನು ಇಂಟರ್‌ವ್ಯೂ ಮಾಡಿರಿ. ಅವನು ಸಹಾಯಕ್ಕಾಗಿ ಯೆಹೋವನ ಮೇಲೆ ಹೇಗೆ ಹೊಂದಿಕೊಂಡನು? ಬೈಬಲ್‌ ಅಧ್ಯಯನ ನಡೆಸಲು ಸಾಧ್ಯವಾಗುವಂತೆ ಸಂಘಟನೆಯು ಯಾವ ನಿರ್ದಿಷ್ಟ ವಿಧಗಳಲ್ಲಿ ಅವನಿಗೆ ಸಹಾಯಮಾಡಿತು? ಬೈಬಲ್‌ ಅಧ್ಯಯನ ನಡೆಸುವ ಕೆಲಸದಲ್ಲಿ ಪಾಲ್ಗೊಳ್ಳುವುದರಿಂದ ಯಾವ ಆಶೀರ್ವಾದಗಳನ್ನು ಅವನು ಅನುಭವಿಸಿದನು?

ಗೀತೆ 143

ನವೆಂಬರ್‌ 24ರಿಂದ ಆರಂಭವಾಗುವ ವಾರ

ಗೀತೆ 217

10 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಎಂಬ ಟ್ರ್ಯಾಕ್ಟ್‌ ನೀಡುವುದರಲ್ಲಿ ಸಭೆಯು ಎಷ್ಟರ ಮಟ್ಟಿಗೆ ಟೆರಿಟೊರಿಯನ್ನು ಆವರಿಸಿದೆ ಎಂಬುದರ ಕುರಿತು ಸೇವಾ ಮೇಲ್ವಿಚಾರಕನ ಹೇಳಿಕೆಗಳನ್ನು ಸೇರಿಸಿರಿ. ಡಿಸೆಂಬರ್‌ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿ. ಒಂದೆರಡು ನಿರೂಪಣೆಗಳನ್ನು ಪ್ರತ್ಯಕ್ಷಾಭಿನಯಿಸಿ.

20 ನಿ:ಸ್ಥಳಿಕ ಅಗತ್ಯಗಳು.

15 ನಿ:ಅಕ್ಟೋಬರ್‌-ಡಿಸೆಂಬರ್‌ ಕಾವಲಿನಬುರುಜು ಮತ್ತು ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಗಳನ್ನು ನೀಡುವುದು. ಅನೇಕ ಪ್ರಚಾರಕರು ಈ ಪತ್ರಿಕೆಗಳನ್ನು ಈಗಾಗಲೇ ಕ್ಷೇತ್ರದಲ್ಲಿ ನೀಡುತ್ತಿರುವುದರಿಂದ, ಒಳ್ಳೇ ಫಲಿತಾಂಶ ಸಿಕ್ಕುವಂಥ ರೀತಿಯಲ್ಲಿ ಅವರು ಅವನ್ನು ಹೇಗೆ ನೀಡಿದರೆಂದು ಹೇಳುವಂತೆ ಕೇಳಿಕೊಳ್ಳಿ. ಸ್ಥಳಿಕ ಟೆರಿಟೊರಿಯಲ್ಲಿನ ಜನರಿಗೆ ಯಾವ ಲೇಖನಗಳು ಹೆಚ್ಚು ಇಷ್ಟವಾಗಬಹುದೆಂದು ಸಭಿಕರನ್ನು ಕೇಳಿ. ಲೇಖನಗಳನ್ನು ಪರಿಚಯಿಸಲು ಯಾವ ಪ್ರಶ್ನೆಗಳನ್ನು ಮತ್ತು ಯಾವ ವಚನಗಳನ್ನು ಉಪಯೋಗಿಸಬಹುದು? ನಮ್ಮ ರಾಜ್ಯದ ಸೇವೆಯಲ್ಲಿನ ಮಾದರಿ ನಿರೂಪಣೆಯನ್ನು ಹೇಗೆ ಉಪಯೋಗಿಸಬಹುದೆಂದು ಪ್ರತ್ಯಕ್ಷಾಭಿನಯಿಸಿ. ಒಬ್ಬ ಹಿರಿಯನು ಸ್ಥಳಿಕ ಟೆರಿಟೊರಿಗೆ ಸೂಕ್ತವಾದ ಲೇಖನಕ್ಕಾಗಿ ತಾನು ತಯಾರಿಸಿದ ಸಂಕ್ಷಿಪ್ತ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.

ಗೀತೆ 208

ಡಿಸೆಂಬರ್‌ 1ರಿಂದ ಆರಂಭವಾಗುವ ವಾರ

ಗೀತೆ 84

10 ನಿ:ಸ್ಥಳಿಕ ಪ್ರಕಟನೆಗಳು. ನವೆಂಬರ್‌ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ.

15 ನಿ:ಪರಿಣಾಮಕಾರಿ ಪೀಠಿಕೆಗಳನ್ನು ತಯಾರಿಸುವುದು. ನಮ್ಮ ರಾಜ್ಯದ ಸೇವೆ 1/92 ಪುಟ 8 (ಇಂಗ್ಲಿಷ್‌) ಮತ್ತು 1/02 ಪುಟ 3ರ ಮೇಲೆ ಆಧಾರಿತ ವಿಷಯದಲ್ಲಿ ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 62-64, 125, 159, 167, 186, 202, 217-219 ಮತ್ತು 236-237ಗೆ ನಿರ್ದೇಶಿಸಿರಿ. ಡಿಸೆಂಬರ್‌ನ ಪುಸ್ತಕ ನೀಡುವಿಕೆಯನ್ನು ಹೇಗೆ ಸಾದರಪಡಿಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ:“ವಿರೋಧವನ್ನು ಎದುರಿಸಲು ಹೊಸಬರನ್ನು ಸಿದ್ಧಗೊಳಿಸಿರಿ.”d

ಗೀತೆ 105

[ಪಾದಟಿಪ್ಪಣಿಗಳು]

a ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

b ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

c ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

d ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ