ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/08 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2008 ನಮ್ಮ ರಾಜ್ಯದ ಸೇವೆ
2008 ನಮ್ಮ ರಾಜ್ಯದ ಸೇವೆ
km 10/08 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆ ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿ ತೋರಿಸಿದ ಕಡೆಗಳಲ್ಲಿ, ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಕೊಟ್ಟು ಅದನ್ನು ಚರ್ಚಿಸಿರಿ. ನವೆಂಬರ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್‌ ಅಧ್ಯಯನವನ್ನು ಆರಂಭಿಸಲು ಹೆಚ್ಚಿನ ಪ್ರಯತ್ನ ಮಾಡಿರಿ. ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ ಪುಸ್ತಕ. ಮನೆಯವರು ತಮಗೆ ಮಕ್ಕಳಿದ್ದಾರೆಂದು ಹೇಳುವುದಾದರೆ ಬೈಬಲ್‌ ಕಥೆಗಳ ನನ್ನ ಪುಸ್ತಕ ವನ್ನು ನೀಡಿರಿ. ಜನವರಿ: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವರೊಂದಿಗೆ ಈಗಾಗಲೇ ಆ ಪುಸ್ತಕವಿರುವಲ್ಲಿ, ಬಣ್ಣ ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟಗಳ ಯಾವುದೇ ಪುಸ್ತಕ ಅಥವಾ 1992ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಇತರ ಪುಸ್ತಕವನ್ನು ಪ್ರಚಾರಕರು ನೀಡಬಹುದು.

◼ ನವೆಂಬರ್‌ ತಿಂಗಳಿನಲ್ಲಿ ಐದು ಪೂರ್ಣ ವಾರಾಂತ್ಯಗಳಿರುವುದರಿಂದ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಲು ಇದು ಉತ್ತಮ ತಿಂಗಳಾಗಿರುವುದು.

◼ ಅಧ್ಯಕ್ಷ ಮೇಲ್ವಿಚಾರಕ ಮತ್ತು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಮೇಲ್ವಿಚಾರಕನಿಗೆ ಸೂಚನೆ: ಸಭಾ ಕೂಟದ ಹೊಸ ಶೆಡ್ಯೂಲ್‌ 2008 ಡಿಸೆಂಬರ್‌ 29ರಿಂದ ಪ್ರಾರಂಭವಾಗಲಿದೆ ಮತ್ತು ಇದಕ್ಕಾಗಿ, ಹೊಂದಾಣಿಕೆ ಮಾಡಲಾದ ಶೆಡ್ಯೂಲನ್ನು ಡಿಸೆಂಬರ್‌ 2008ರ ನಮ್ಮ ರಾಜ್ಯದ ಸೇವೆ ಯಲ್ಲಿ ಕಾಣಬಹುದು. ಆ ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಪುನರ್ವಿಮರ್ಶೆಯನ್ನು ಮಾಡುವಾಗ, 2009ಕ್ಕಾಗಿರುವ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್‌ನಲ್ಲಿರುವ ನಿರ್ದೇಶನಗಳನ್ನು ಪಾಲಿಸಲು ಮರೆಯದಿರಿ. ಆ ದಿನದ ಕೂಟದಲ್ಲಿ ಭಾಷಣ ಗುಣವನ್ನು ಪರಿಗಣಿಸಲಾಗುವುದಿಲ್ಲ.

◼ ರಕ್ತರಹಿತ ಚಿಕಿತ್ಸೆ​—⁠ವೈದ್ಯಶಾಸ್ತ್ರ ಈ ಪಂಥಾಹ್ವಾನವನ್ನು ನಿಭಾಯಿಸುತ್ತದೆ ಎಂಬ ವಿಡಿಯೋ (ಇಂಗ್ಲಿಷ್‌) ಕಾರ್ಯಕ್ರಮದ ಕುರಿತು ಜನವರಿ ತಿಂಗಳಿನ ಒಂದು ಸೇವಾಕೂಟದಲ್ಲಿ ಪರಿಗಣಿಸಲಿದ್ದೇವೆ. ಆದುದರಿಂದ ಅಗತ್ಯವಿರುವಲ್ಲಿ ಇದನ್ನು ಸಭೆಯ ಮೂಲಕ ಸಾಧ್ಯವಾದಷ್ಟು ಬೇಗನೆ ವಿನಂತಿಸತಕ್ಕದ್ದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ