ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/08 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2008 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ 14ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 21ರಿಂದ ಆರಂಭವಾಗುವ ವಾರ
  • ಏಪ್ರಿಲ್‌ 28ರಿಂದ ಆರಂಭವಾಗುವ ವಾರ
  • ಮೇ 5ರಿಂದ ಆರಂಭವಾಗುವ ವಾರ
2008 ನಮ್ಮ ರಾಜ್ಯದ ಸೇವೆ
km 4/08 ಪು. 2

ಸೇವಾ ಕೂಟದ ಶೆಡ್ಯೂಲ್‌

ಏಪ್ರಿಲ್‌ 14ರಿಂದ ಆರಂಭವಾಗುವ ವಾರ

ಗೀತೆ 183

10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್‌-ಜೂನ್‌ ಕಾವಲಿನಬುರುಜು ಮತ್ತು ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ:“ಕೃತಜ್ಞತೆಯುಳ್ಳವರಾಗಿರ್ರಿ.”a ಸಮಯವಿರುವಲ್ಲಿ, ಕೊಡಲ್ಪಟ್ಟಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.

20 ನಿ:“ದುಃಖಿತರನ್ನು ಸಂತೈಸಿರಿ.”b ಪ್ರಿಯರನ್ನು ಮರಣದಲ್ಲಿ ಕಳಕೊಂಡವರಿಗೆ ತಾವು ಸಾಂತ್ವನವನ್ನು ನೀಡಿದ ಗಮನಾರ್ಹ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ.

ಗೀತೆ 42

ಏಪ್ರಿಲ್‌ 21ರಿಂದ ಆರಂಭವಾಗುವ ವಾರ

ಗೀತೆ 171

10 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ನಾವು ಈಗಾಗಲೇ ಪತ್ರಿಕೆಗಳನ್ನು ನೀಡಿದವರನ್ನು ಮತ್ತೆ ಭೇಟಿಯಾಗಿ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟನ್ನು ಹೇಗೆ ನೀಡಬಹುದೆಂದು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿರಿ. ಮನೆಯವನು ಪ್ರತಿಕ್ರಿಯೆ ತೋರಿಸುವುದಾದರೆ ಆ ಟ್ರ್ಯಾಕ್ಟ್‌ನ ಆರಂಭದ ಐದು ಪ್ಯಾರಗಳ ಕಡೆ ಗಮನ ಸೆಳೆಯಿರಿ ಮತ್ತು ಬೈಬಲ್‌ ಅಧ್ಯಯನದ ಕುರಿತು ತಿಳಿಸಿರಿ. ಜ್ಞಾಪಕಾಚರಣೆಗೆ ಅಥವಾ ವಿಶೇಷ ಬಹಿರಂಗ ಭಾಷಣಕ್ಕೆ ಹಾಜರಾಗಿದ್ದರೂ, ಬೈಬಲ್‌ ಅಧ್ಯಯನವನ್ನು ಸ್ವಿಕರಿಸದವರನ್ನು ಭೇಟಿಯಾಗಲು ಸಹ ಮರೆಯದಿರಿ. ಮುಂದಿನ ವಾರದ ಸೇವಾ ಕೂಟಕ್ಕೆ ಏಪ್ರಿಲ್‌-ಜೂನ್‌ ಕಾವಲಿನಬುರುಜು ಮತ್ತು ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಗಳನ್ನು ತರುವಂತೆ ಮತ್ತು ಸ್ಥಳಿಕ ಟೆರಿಟೊರಿಗೆ ಸೂಕ್ತವಾಗಿರುವ ನಿರೂಪಣೆಗಳನ್ನು ಚರ್ಚಿಸಲು ತಯಾರಿಸಿ ಬರುವಂತೆ ಸಭಿಕರಿಗೆ ನೆನಪುಹುಟ್ಟಿಸಿರಿ.

10 ನಿ:ಸ್ಥಳಿಕ ಅಗತ್ಯಗಳು.

25 ನಿ:“ಯಾವಾಗ ಬೈಬಲನ್ನು ತೆರೆದು ಓದಬೇಕು ಮತ್ತು ಪತ್ರಿಕೆಗಳನ್ನು ಹೇಗೆ ನೀಡಬೇಕು?”c ಅರ್ಹ ಹಿರಿಯನೊಬ್ಬನು ನಿರ್ವಹಿಸತಕ್ಕದ್ದು. ವಿಷಯಭಾಗವನ್ನು ಸ್ಥಳಿಕ ಪರಿಸ್ಥಿತಿಗಳಿಗೆ ಅನ್ವಯಿಸಿರಿ.

ಗೀತೆ 197

ಏಪ್ರಿಲ್‌ 28ರಿಂದ ಆರಂಭವಾಗುವ ವಾರ

ಗೀತೆ 55

15 ನಿ:ಸ್ಥಳಿಕ ಪ್ರಕಟನೆಗಳು. ಏಪ್ರಿಲ್‌ ತಿಂಗಳ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ. ಏಪ್ರಿಲ್‌-ಜೂನ್‌ ಕಾವಲಿನಬುರುಜು ಮತ್ತು ಏಪ್ರಿಲ್‌-ಜೂನ್‌ ಎಚ್ಚರ! ಪತ್ರಿಕೆಗಳ ಕುರಿತು ಸಂಕ್ಷಿಪ್ತ ವಿವರಣೆ ನೀಡಿದ ಬಳಿಕ ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ತಾವು ಉಪಯೋಗಿಸಲು ಯೋಜಿಸಿರುವ ಲೇಖನಗಳ ಕುರಿತು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಕೇಳಸಾಧ್ಯವಿದೆ? ತದನಂತರ ಲೇಖನದಲ್ಲಿರುವ ಯಾವ ವಚನವನ್ನು ಓದಸಾಧ್ಯವಿದೆ? ಆ ವಚನವನ್ನು ಲೇಖನಕ್ಕೆ ಹೇಗೆ ಜೋಡಿಸಸಾಧ್ಯವಿದೆ? ಸಭಿಕರು ತಿಳಿಸುವ ಯಾವುದಾದರು ಒಂದು ನಿರೂಪಣೆಯನ್ನು ಉಪಯೋಗಿಸುತ್ತಾ ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ.

10 ನಿ:ಪ್ರಶ್ನಾ ಚೌಕ. ಸಭಿಕರೊಂದಿಗಿನ ಚರ್ಚೆ.

20 ನಿ:“‘ಅವನ ಹೆಜ್ಜೆಯ ಜಾಡನ್ನು’ ನಿಕಟವಾಗಿ ಅನುಸರಿಸಿರಿ.”d ಸಮಯವಿರುವಲ್ಲಿ, ಕೊಡಲಾಗಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.

ಗೀತೆ 65

ಮೇ 5ರಿಂದ ಆರಂಭವಾಗುವ ವಾರ

ಗೀತೆ 217

10 ನಿ:ಸ್ಥಳಿಕ ಪ್ರಕಟನೆಗಳು.

15 ನಿ:ಯೆಹೋವನು ನಿಮ್ಮನ್ನು ಎಂದಿಗೂ ಕೈಬಿಡುವದಿಲ್ಲ. 2005, ಅಕ್ಟೋಬರ್‌ 15ರ ಕಾವಲಿನಬುರುಜು ಪುಟ 8-11ರ ಮೇಲೆ ಆಧಾರಿತವಾದ ಉತ್ತೇಜನದಾಯಕ ಭಾಷಣ.

20 ನಿ:“ಪ್ರಗತಿಪರ ಶುಶ್ರೂಷಕರಾಗಿರಿ.”e ಪ್ಯಾರ 3ನ್ನು ಪರಿಗಣಿಸುವಾಗ ಶುಶ್ರೂಷಾ ಶಾಲೆ ಪುಸ್ತಕದ ಪುಟ 6-8 ರಲ್ಲಿನ “ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವ ವಿಧ” ಎಂಬ ಉಪಶೀರ್ಷಿಕೆಯಲ್ಲಿರುವ ವಿಷಯಗಳಿಂದ ಹೇಳಿಕೆಗಳನ್ನು ಸೇರಿಸಿರಿ.

ಗೀತೆ 11

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ