ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 8/03 ಪು. 2
  • ಏಪ್ರಿಲ್‌ ಸೇವಾ ವರದಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಏಪ್ರಿಲ್‌ ಸೇವಾ ವರದಿ
  • 2003 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಏಪ್ರಿಲ್‌ ತಿಂಗಳಿನಲ್ಲಿ ಒಟ್ಟು 22,978 ಪ್ರಚಾರಕರು ವರದಿಮಾಡಿರುವುದನ್ನು ನೋಡುವುದು ಬಹಳ ಉತ್ತೇಜನದಾಯಕವಾಗಿದೆ. ಇದು, ಕಳೆದ ವರುಷದ ಸರಾಸರಿಗಿಂತ 4 ಪ್ರತಿಶತ ವೃದ್ಧಿಯನ್ನು ಸೂಚಿಸುತ್ತದೆ. ರೆಗ್ಯುಲರ್‌ ಮತ್ತು ಆಕ್ಸಿಲಿಯರಿ ಪಯನೀಯರರ ಒಟ್ಟು ಸಂಖೆಯು 3,448 ಆಗಿತ್ತು. ಇದಕ್ಕೆ ಕೂಡಿಕೆಯಾಗಿ, ಶುಶ್ರೂಷೆಯಲ್ಲಿ ವ್ಯಯಿಸಲ್ಪಟ್ಟ ಒಟ್ಟು ತಾಸುಗಳು 3,50,760 ಆಗಿತ್ತು. ಇದೆಲ್ಲದಕ್ಕಿಂತಲೂ ಹೆಚ್ಚಾಗಿ, ನಾವು 1,01,530 ಪುನರ್ಭೇಟಿಗಳ ವಾರ್ಷಿಕ ಉಚ್ಚಾಂಕವನ್ನು ಮತ್ತು 17,036 ಬೈಬಲ್‌ ಅಧ್ಯಯನಗಳ ಸಾರ್ವಕಾಲಿಕ ಉಚ್ಚಾಂಕವನ್ನು ದಾಖಲಿಸಿದ್ದೇವೆ. ಖಂಡಿತವಾಗಿಯೂ ಇವೆಲ್ಲವು ನಮಗೆ ಆನಂದಿಸಲು ಸಕಾರಣಗಳಾಗಿವೆ. ಯೆಹೋವನಿಗೆ “ರಾಶಿರಾಶಿಯಾಗಿ” ಸ್ತುತಿಯನ್ನು ಸಲ್ಲಿಸಲು ನಮ್ಮ ಕೃತಜ್ಞತಾಭರಿತ ಹೃದಯವು ನಮ್ಮನ್ನು ಪ್ರೇರೇಪಿಸಲಿ.​—⁠2 ಪೂರ್ವ. 31:​6-8, NW.
2003 ನಮ್ಮ ರಾಜ್ಯದ ಸೇವೆ
km 8/03 ಪು. 2

ಏಪ್ರಿಲ್‌ ಸೇವಾ ವರದಿ

ಸರಾ. ಸರಾ. ಸರಾ. ಸರಾ.

ತಾಸು. ಪತ್ರಿ. ಪು.ಭೇ. ಬೈ.ಅ.

ವಿಶೇ. ಪಯ. 4 137.8 17.5 36.5 4.0

ಪಯ. 836 62.5 20.3 25.3 4.2

ಸಹಾ.ಪಯ. 2,612 51.8 16.7 11.5 1.6

ಪ್ರಚಾ. 19,526 8.3 3.0 2.6 0.5

ಒಟ್ಟು 22,978 ದೀಕ್ಷಾಸ್ನಾನ ಪಡೆದವರು: 144

ಏಪ್ರಿಲ್‌ ತಿಂಗಳಿನಲ್ಲಿ ಒಟ್ಟು 22,978 ಪ್ರಚಾರಕರು ವರದಿಮಾಡಿರುವುದನ್ನು ನೋಡುವುದು ಬಹಳ ಉತ್ತೇಜನದಾಯಕವಾಗಿದೆ. ಇದು, ಕಳೆದ ವರುಷದ ಸರಾಸರಿಗಿಂತ 4 ಪ್ರತಿಶತ ವೃದ್ಧಿಯನ್ನು ಸೂಚಿಸುತ್ತದೆ. ರೆಗ್ಯುಲರ್‌ ಮತ್ತು ಆಕ್ಸಿಲಿಯರಿ ಪಯನೀಯರರ ಒಟ್ಟು ಸಂಖೆಯು 3,448 ಆಗಿತ್ತು. ಇದಕ್ಕೆ ಕೂಡಿಕೆಯಾಗಿ, ಶುಶ್ರೂಷೆಯಲ್ಲಿ ವ್ಯಯಿಸಲ್ಪಟ್ಟ ಒಟ್ಟು ತಾಸುಗಳು 3,50,760 ಆಗಿತ್ತು. ಇದೆಲ್ಲದಕ್ಕಿಂತಲೂ ಹೆಚ್ಚಾಗಿ, ನಾವು 1,01,530 ಪುನರ್ಭೇಟಿಗಳ ವಾರ್ಷಿಕ ಉಚ್ಚಾಂಕವನ್ನು ಮತ್ತು 17,036 ಬೈಬಲ್‌ ಅಧ್ಯಯನಗಳ ಸಾರ್ವಕಾಲಿಕ ಉಚ್ಚಾಂಕವನ್ನು ದಾಖಲಿಸಿದ್ದೇವೆ. ಖಂಡಿತವಾಗಿಯೂ ಇವೆಲ್ಲವು ನಮಗೆ ಆನಂದಿಸಲು ಸಕಾರಣಗಳಾಗಿವೆ. ಯೆಹೋವನಿಗೆ “ರಾಶಿರಾಶಿಯಾಗಿ” ಸ್ತುತಿಯನ್ನು ಸಲ್ಲಿಸಲು ನಮ್ಮ ಕೃತಜ್ಞತಾಭರಿತ ಹೃದಯವು ನಮ್ಮನ್ನು ಪ್ರೇರೇಪಿಸಲಿ.​—⁠2 ಪೂರ್ವ. 31:​6-8, NW.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ