ಪರಿವಿಡಿ
3 ಜೀವನ ಕಥೆ—“ಎಲ್ಲ ರೀತಿಯ ಜನರಿಗೆ ಎಲ್ಲವೂ ಆದೆನು”
ಜನವರಿ 30, 2017–ಫೆಬ್ರವರಿ 5ರ ವಾರ, 2017
8 ದೇವರ ಅಪಾತ್ರ ದಯೆಯಿಂದಾಗಿ ಬಿಡುಗಡೆ ಹೊಂದಿದ್ದೇವೆ
ಫೆಬ್ರವರಿ 6-12ರ ವಾರ, 2017
13 ಪವಿತ್ರಾತ್ಮಕ್ಕೆ ಸಂಬಂಧಿಸಿದ ವಿಷಯಗಳ ಮೇಲೆ ನಿಮ್ಮ ಮನಸ್ಸಿದೆಯಾ?
ರೋಮನ್ನರಿಗೆ 6ನೇ ಮತ್ತು 8ನೇ ಅಧ್ಯಾಯದಲ್ಲಿ ನಮ್ಮ ಕ್ರೈಸ್ತ ಜೀವನಕ್ಕೆ ಬೇಕಾದ ಪ್ರಾಮುಖ್ಯ ಮಾಹಿತಿ ಇದೆ. ದೇವರ ಅಪಾತ್ರ ದಯೆಯಿಂದ ಪ್ರಯೋಜನ ಪಡೆಯಲು ಮತ್ತು ಉತ್ತಮವಾದ ವಿಷಯಗಳ ಮೇಲೆ ಮನಸ್ಸಿಡಲು ನಮಗೆ ಈ ಲೇಖನಗಳು ಸಹಾಯ ಮಾಡುತ್ತವೆ.
ಫೆಬ್ರವರಿ 13-19ರ ವಾರ, 2017
19 ‘ಚಿಂತೆ ಮಾಡಬೇಡಿ, ಯೆಹೋವನಿದ್ದಾನೆ!’
ಫೆಬ್ರವರಿ 20-26ರ ವಾರ, 2017
24 ಯೆಹೋವನು ತನ್ನ ನಂಬಿಗಸ್ತ ಸೇವಕರಿಗೆ ಪ್ರತಿಫಲ ಕೊಡುತ್ತಾನೆ
ನಮ್ಮ ಚಿಂತೆಯನ್ನೆಲ್ಲ ಹೇಗೆ ಯೆಹೋವನ ಮೇಲೆ ಹಾಕಬಹುದು ಎಂದು ಮೊದಲ ಲೇಖನದಲ್ಲಿ ಚರ್ಚಿಸಲಿದ್ದೇವೆ. ಯೆಹೋವನನ್ನು ಶ್ರದ್ಧೆಯಿಂದ ಹುಡುಕುವವರಿಗೆ ಆತನು ಖಂಡಿತ ಪ್ರತಿಫಲ ಕೊಡುತ್ತಾನೆ ಎಂದು ನಂಬುವುದರಿಂದ ನಮ್ಮ ನಂಬಿಕೆ ಹೇಗೆ ಬಲವಾಗುತ್ತದೆ ಎಂದು ಎರಡನೇ ಲೇಖನ ವಿವರಿಸುತ್ತದೆ.