ಅಧ್ಯಯನ ಆವೃತ್ತಿ
ಡಿಸೆಂಬರ್ 2016
ಅಧ್ಯಯನ ಲೇಖನಗಳು: ಜನವರಿ 30–ಫೆಬ್ರವರಿ 26, 2017
© 2016 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಪೋರ್ಚುಗಲ್
ಉತ್ತರ ಪೋರ್ಚುಗಲ್‌ನ ಅವೇರೂ ನಗರದ ಉಪ್ಪು ಉತ್ಪಾದನೆಯ ಕೆರೆಗಳನ್ನು ನೋಡಲು ಪ್ರವಾಸಿಗರು ಬರುತ್ತಾರೆ. ಉಪ್ಪು ಮಾರುವ ವ್ಯಾಪಾರಿಗಳಿಗೆ ಸ್ಥಳೀಯ ಯೆಹೋವನ ಸಾಕ್ಷಿಗಳು ಸುವಾರ್ತೆ ಸಾರುತ್ತಾರೆ
ಪ್ರಚಾರಕರು
48,840
ಬೈಬಲ್ ಅಧ್ಯಯನ
28,687
ಸ್ಮರಣೆಯ ಹಾಜರಿ (2015)
91,472
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಸಲುವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ಕೊಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.