ತಪ್ಪಿಸಬೇಡಿ! ಯೆಹೋವನ ಸಾಕ್ಷಿಗಳ “ಹರ್ಷಭರಿತ ಸುತ್ತಿಗಾರರು” ಜಿಲ್ಲಾ ಅಧಿವೇಶನ
ಯೆಹೋವನ ಸಾಕ್ಷಿಗಳ ಮೂರು-ದಿನದ ಅಧಿವೇಶನವು ಅಕ್ಟೋಬರ್ ತಿಂಗಳಿನಲ್ಲಿ ಆರಂಭಗೊಳ್ಳಲಿದ್ದು, ಭಾರತವೊಂದರಲ್ಲಿಯೇ 16 ಅಧಿವೇಶನಗಳು ನಿಯಮಿಸಲ್ಪಟ್ಟಿವೆ. ಪ್ರಚೋದನೆಯನ್ನೀಯುವ ಬೈಬಲ್ ಚರ್ಚೆಯಲ್ಲಿ ಆನಂದಿಸಿರಿ. ಎಲ್ಲಾ ಸೆಶನ್ಗಳು ಉಚಿತ.
ಅಧಿವೇಶನ ಸ್ಥಳಗಳು