ಪುಟ ಎರಡು
ನಾವು ನಮ್ಮ ಹವಾಮಾನವನ್ನು ಬದಲಾಯಿಸುತ್ತಿದ್ದೇವೊ? 3-10
ಭೂಮಿಯ ಹವಾಮಾನವು ಹೆಚ್ಚು ಬೆಚ್ಚಗಾಗುತ್ತಿದೆಯೆಂದು ಮತ್ತು ಅಂತಹ ಒಂದು ಬದಲಾವಣೆಯು ಮುಂಬರುವ ಶತಮಾನದಲ್ಲಿ ವಿಪತ್ತನ್ನು ಉಂಟುಮಾಡಸಾಧ್ಯವಿದೆ ಎಂದು ಅನೇಕ ವಿಜ್ಞಾನಿಗಳು ಭಯಪಡುತ್ತಾರೆ. ಅವರ ಭಯಗಳಿಗೆ ಸಾಕಷ್ಟು ಆಧಾರವಿದೆಯೊ? ಹಾಗಿರುವಲ್ಲಿ, ಮಾನವರು ದೂಷಣಾರ್ಹರಾಗಿದ್ದಾರೊ? ನಮ್ಮ ಭೂಗ್ರಹದ ಭವಿಷ್ಯತ್ತಿನ ಕುರಿತು ನಾವು ಚಿಂತಿಸುವ ಅಗತ್ಯವಿದೆಯೊ?
ಕೆಂಬೋಡಿಯದಲ್ಲಿನ ಸಾವುಬದುಕಿನಿಂದ ನನ್ನ ದೀರ್ಘ ಪ್ರಯಾಣ 24
ವಾತನ ಮೀಅಸ್ ಒಬ್ಬ ಬೌದ್ಧ ಸಂನ್ಯಾಸಿಯಾಗಿದ್ದರು ಮತ್ತು ತದನಂತರ ಕೆಂಬೋಡಿಯದ ಸೈನ್ಯದಲ್ಲಿ ಒಬ್ಬ ಅಧಿಕಾರಿಯಾಗಿದ್ದರು. ಅವರ ಕಥೆಯು ಪಾರಾಗುವಿಕೆಯ ಒಂದು ರೋಮಾಂಚಕ ದೀರ್ಘ ಪ್ರವಾಸವಾಗಿದೆ.
ವರುಷ 2000 ಎಷ್ಟು ಗಮನಾರ್ಹವಾಗಿದೆ? 28
ಬೈಬಲು ವರುಷ 2000ದ ಕಡೆಗೆ ಕೈತೋರಿಸುತ್ತದೊ? ಕ್ರೈಸ್ತರು ಆ ತಾರೀಖಿನ ಕುರಿತು ಚಿಂತಿತರಾಗಿರಬೇಕೊ?
[ಪುಟ 3 ರಲ್ಲಿರುವ ಚಿತ್ರ ಕೃಪೆ]
Mountain High Maps® Copyright © 1997 Digital Wisdom, Inc.
ಮುಖಪುಟ: Richard Kaylin/Tony Stone Images
Dept. of Interior, National Park Service