ಪುಟ ಎರಡು
ಒಂದು ಭೌಗೋಲಿಕ ತೋಟ ಕನಸೊ ಭವಿಷ್ಯತ್ಕಾಲದ ವಾಸ್ತವಿಕತೆಯೊ? 3-10
ಪುಷ್ಪಗಳು, ಗಿಡಗಳು, ಹೊಳೆಗಳು ಮತ್ತು ಸರೋವರಗಳಿರುವ ಶಾಂತಿಪೂರ್ಣ ತೋಟಗಳನ್ನು ಜನರು ಇಷ್ಟಪಡುತ್ತಾರೆ. ಇಡೀ ಭೂಮಿಯು ಹೇಗೆ ಒಂದು ಸುಂದರವಾದ ತೋಟವಾಗುವುದೆಂಬುದನ್ನು ಓದಿರಿ.
ಮಕ್ಕಳ ಲೈಂಗಿಕ ಶೋಷಣೆ—ಒಂದು ಲೋಕವ್ಯಾಪಕ ಸಮಸ್ಯೆ 11
ಇದು “ಪಾತಕದ ಅತ್ಯಂತ ಅನಾಗರಿಕ ಹಾಗೂ ಅಸಹ್ಯಕರ ಬಗೆ” ಎಂಬುದಾಗಿ ಕರೆಯಲ್ಪಟ್ಟಿದೆ. ಪರಿಹಾರವು ಏನಾಗಿದೆ?
ಚರ್ನೊಬೆಲ್‌ನ ವಿಷಣ್ಣತೆಯ ನಡುವೆಯೂ ಒಂದು ದೃಢವಾದ ನಿರೀಕ್ಷೆ 18
ರಷ್ಯದ ಅಧ್ಯಕ್ಷರಾದ ಯಲ್ಸಿನ್ ಹೇಳಿದ್ದು: “ಈ ಗಾತ್ರದ ಅನಾಹುತವನ್ನು ಮಾನವಜಾತಿಯು ಎಂದೂ ಅನುಭವಿಸಿಲ್ಲ.”
[Picture Credit on page 2]
Tass/Sipa Press